Shri Krishna Leelaamrutha

Shri Krishna Leelaamrutha Destination for traditional, healthy vegetarian recipes
(2)

20/06/2026

ಮಾವಿನ ಹಣ್ಣಿನ ಕಾಲದಲ್ಲಿ ಮಾಡಿ ತಿನ್ನಲೇಬೇಕಾದ ಸಿಹಿ ಆಮ್ರಖಂಡ್ Shrikhand| Aamrakhand |Flavoured Yogurt recipe

19/06/2026

ಸೌತೆಕಾಯಿಯಿಂದ 2 ರುಚಿಕರ ಅಡುಗೆಗಳು

19/06/2026

ಅಮೃತದಂಥಾ ರಾಗಿ ಅಂಬಲಿ |ದೇಹಕ್ಕೆ ತಂಪು ನಾಲಿಗೆಗೆ ಹಿತ Ragi Ambali Recipe in Kannada| Healthy Ragi Ambali

18/06/2026

ಮೊಳಕೆ ಕಟ್ಟಿದ ಗೋಧಿ ಕೋಸಂಬರಿ. Sprouted wheat salad

Lunch Box Recipe #ಪುದೀನಬಾತ್ in cooker, ಊಟದ ಡಬ್ಬಿಗೆ ಹೇಳಿ ಮಾಡಿಸಿದ ಅಡುಗೆ. #ಪುದೀನ, ಹಸಿಮೆಣಸಿನಕಾಯಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪ...
18/06/2026

Lunch Box Recipe
#ಪುದೀನಬಾತ್ in cooker, ಊಟದ ಡಬ್ಬಿಗೆ ಹೇಳಿ ಮಾಡಿಸಿದ ಅಡುಗೆ.

#ಪುದೀನ, ಹಸಿಮೆಣಸಿನಕಾಯಿ, ಕಾಯಿ ತುರಿ, ಕೊತ್ತಂಬರಿ ಸೊಪ್ಪು , ಶುಂಠಿ ಅರ್ಧ ಈರುಳ್ಳಿ ಹಾಕಿ ರುಬ್ಬಿ.
ಕುಕ್ಕರ್ ಗೆ 2 ಚಮಚ ತುಪ್ಪ, ಗೋಡಂಬಿ, ಪಲಾವ್ ಎಲೆ, ಚಕ್ಕೆ, ಲವಂಗ, ಈರುಳ್ಳಿ ಹಾಕಿ ಬಾಡಿಸಿ. ಹೆಚ್ಚಿದ ಕ್ಯಾರೆಟ್, ಹುರಳೀಕಾಯಿ, ಬಟಾಣಿ/ತೊಗರಿಕಾಳು ಹಾಕಿ ಬಾಡಿಸಿ. ರುಬ್ಬಿದ ಮಸಾಲೆ ಹಾಕಿ. 1 ಬಟ್ಟಲು ಅಕ್ಕಿಗೆ 2 ರಂತೆ ನೀರು ಉಪ್ಪು ಹಾಕಿ. ತೊಳೆದ ಅಕ್ಕಿ ಹಾಕಿ ಕುಕ್ಕರ್ 2 ಕೂಗು ಕೂಗಿಸಿ.
ರುಚಿಯಾದ ಪುದೀನ ಬಾತ್ ಸಿದ್ಧ.

18/06/2026

ದಪ್ಪಮೆಣಸಿನಕಾಯಿ ಉಪ್ಪಿಟ್ಟು| No Onion|Capsicum Potato Uppittu |Khara Bath| Upma Recipe |Capsicum Recipes

17/06/2026

ಈರುಳ್ಳಿ ಬೋಂಡ | Onion Bonda Recipe

17/06/2026

Heerekayi Chutney |ಹೀರೆಕಾಯಿ ಚಟ್ನಿ|Heerekai chutney| Ridge gourd chutney|Chutney Recipes|Chatni

16/06/2026

Kaju Masala Recipe | Kaju Curry Recipe | Cashew Masala Curry | Restaurant Style ಗೋಡಂಬಿ ಮಸಾಲ

16/06/2026

ಬಿಡದಿ ತಟ್ಟೆ ಇಡ್ಲಿ Perfect Tatte idli

Address

Bangalore

Website

Alerts

Be the first to know and let us send you an email when Shri Krishna Leelaamrutha posts news and promotions. Your email address will not be used for any other purpose, and you can unsubscribe at any time.

Share

Category