Sandhya Shetty's Kitchen

Sandhya Shetty's Kitchen ಕರಾವಳಿ ಕರ್ನಾಟಕದ ವಿಶಿಷ್ಟ ಅಡುಗೆಗಳನ್ನು ಸರಳ ವಿಧಾನದಲ್ಲಿ ತೋರಿಸುವ ಪ್ರಯತ್ನ..
(2)

14/08/2026

ಅರಿಶಿನ ಎಲೆ ಕಡುಬು 🌿 | Arashina Ele Kadubu | ಕರಾವಳಿಯ ಸಾಂಪ್ರದಾಯಿಕ ರೆಸಿಪಿ | Turmeric Leaf Kadubu Recipe in kannada
#ಅರಿಶಿನಎಲೆಕಡುಬು

13/08/2026

ಕರಾವಳಿ ಕರ್ನಾಟಕದ ವಿಶೇಷ ರುಚಿ ರುಚಿಯಾದ ಬೊಂಡಾಸ್ ಸುಕ್ಕ 🐟❤
Bondas Sukka Recipe | Squid Fish Sukka Recipe in Kannada

11/08/2026

High Protein Paneer Ragi Rotti | ವೆಯಿಟ್ ಲಾಸ್ ಮಾಡೋರಿಗೆ ಹೇಳಿ ಮಾಡಿಸಿದ ರೆಸಿಪಿ, ರುಚಿಕರ ಮತ್ತು ಆರೋಗ್ಯಕರ 👍🏻😍

10/08/2026

ಚಿಕನ್ ಪ್ರಿಯರಿಗಾಗಿ ಗರಿ ಗರಿಯಾಗಿ ರುಚಿ ರುಚಿಯಾಗಿರೋ ಚಿಕನ್ ಗ್ರೀನ್ ಕಬಾಬ್ 🔥💚😋
Chicken Green Kabab Recipe Kannada

07/08/2026

🌿 Traditional Coastal Karnataka Pathrode 😋❤️

ಕರಾವಳಿ ಕರ್ನಾಟಕ ಮತ್ತು ಮಲೆನಾಡಿನ ಸಾಂಪ್ರದಾಯಿಕ ರುಚಿಯಾದ ಪತ್ರೊಡೆ 😋🌿
ಕೆಸುವಿನ ಎಲೆಗಳಿಂದ ಮಾಡುವ ಈ ರುಚಿಯಾದ traditional recipe ನಮ್ಮ ಕರಾವಳಿ ಭಾಗದ ವಿಶೇಷ.

ನಿಮ್ಮ ಮನೆಯಲ್ಲಿ ಪತ್ರೊಡೆ ಹೇಗೆ ಮಾಡ್ತೀರಾ? ❤️👇

Traditional Pathrode Recipe | Patrode Recipe | Coastal Karnataka Food | Kannada Recipes

#ಪತ್ರೊಡೆ

06/08/2026

ಪತ್ರೊಡೆ ಅಂದ್ರೆ ಯಾರಿಗೆಲ್ಲ ಇಷ್ಟ? 😍

ನೀವು ಕೊನೆ ಸಲ ಪತ್ರೊಡೆ ತಿಂದಿದ್ದು ಯಾವಾಗ? ಕಾಮೆಂಟ್ ಮಾಡಿ ತಿಳ್ಸಿ 👍🏻❤
Pathrode Recipe | Colocasia Leaves Patrode

05/08/2026

ಕರಾವಳಿ ಸ್ಪೆಷಲ್ ಬೊಂಡಾಸ್ ಮೀನಿನ ಸುಕ್ಕ 🐟🥥 ಒಮ್ಮೆ ರುಚಿ ನೋಡಿದ್ರೆ ಮತ್ತೆ ಟ್ರೈ ಮಾಡೋದು ಗ್ಯಾರಂಟಿ 🔥
Bondas Sukka Recipe | Squid Sukka Recipe in Kannada

04/08/2026

ಉಡುಪಿ ಹೋಟೆಲ್ ಕಾಯಿ ಚಟ್ನಿ 🥥🔥| ಇಡ್ಲಿ ದೋಸೆ ಪೂರಿ ಪೊಂಗಲ್ ಗೆ ಬೆಸ್ಟ್ ಕಾಂಬಿನೇಶನ್ 👌🏻..
Udupi Hotel Kayi Chutney | Coconut Chutney Recipe in Kannada

03/08/2026

🐟🔥ಕರಾವಳಿ ಹೋಟೆಲ್ ಬಂಗಡೆ ಮೀನು ಸಾರು! | Hotel Style Bangda Fish Curry | Mackerel Fish Curry Recipe 🔥
ಕರಾವಳಿ ಸ್ಟೈಲ್‌ನಲ್ಲಿ ತುಂಬಾ ರುಚಿಯಾದ ಬಂಗಡೆ ಮೀನು ಸಾರು 😍
ಬಿಸಿ ಅನ್ನದ ಜೊತೆ ಈ ಕಾಂಬಿನೇಷನ್ ಸಖತ್! ❤️
Recipe ನೋಡಿದ ಮೇಲೆ ಹೇಗಿತ್ತು ಅಂತ comment ಮಾಡಿ 👇

Address

Bangalore

Website

Alerts

Be the first to know and let us send you an email when Sandhya Shetty's Kitchen posts news and promotions. Your email address will not be used for any other purpose, and you can unsubscribe at any time.

Shortcuts

Share