Nelamangala troll - travel - KA52

Nelamangala troll - travel - KA52 Contact information, map and directions, contact form, opening hours, services, ratings, photos, videos and announcements from Nelamangala troll - travel - KA52, Nelamangala.

ನಮಗೆ ಖಂಡಿತ ನಂದಿನಿ ಸಾಕು! ಅನಿಸುತ್ತದೆ..!
18/06/2025

ನಮಗೆ ಖಂಡಿತ ನಂದಿನಿ ಸಾಕು! ಅನಿಸುತ್ತದೆ..!

RCB ಮಾರಣ ಹೋಮ ! ಇದರ ಪ್ರಮುಖ ಪತ್ರ ನಮ್ಮ ಮೀಡಿಯಾ..!
07/06/2025

RCB ಮಾರಣ ಹೋಮ ! ಇದರ ಪ್ರಮುಖ ಪತ್ರ ನಮ್ಮ ಮೀಡಿಯಾ..!

26/05/2025

ದಯವಿಟ್ಟು ರೋಡ್ ಕ್ರಾಸ್ ಮಾಡೋವಾಗ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಬೇಡಿ.
ಯಾವಾಗಲೂ ವಾಹನ ಚಾಲಕರೆ ಎಚ್ಚರ ದಿಂದ ಇದ್ದರೆ ಸಾಲದು, ಅಪಘಾತ ಆಗುವ ಮುನ್ನ ಅಪಘಾತ ಆಗದಂತೆ ಎಚ್ಚರ ವಹಿಸೋಣ..!

06/01/2025

ಹನುಮಂತಪುರ ಹಾಗೂ ಬೆಲ್ಲಿನ ಕೋಟೆ ಕಡೆ ಹೋಗುವ
ಸರ್ವಿಸ್ ರೋಡ್ ನಲ್ಲಿ ಯಾವುದೇ ಸೂಚಕ ಫಲಕಗಳಿಲ್ಲದೆ , ಅವಘಡ ಹಾಗೂ ಅಪಘಾತಕ್ಕೆ ಕಾಯುತ್ತಿದೆ, ದಯವಿಟ್ಟು ಸಂಚರಿಸುವಾಗ ಜಾಗೃತ ವಹಿಸಿ, ರಾತ್ರಿ ಯ ವೇಳೆ ಯಾವುದೇ ಬೆಳಕಿನ ಸಹಾಯಕೂಡ ಇರುವುದಿಲ್ಲ...

ಮಂದಾರಗಿರಿ ಹಾಗೂ ದೇವರಾಯನದುರ್ಗ ವೈಬ್ಸ್..!
03/11/2024

ಮಂದಾರಗಿರಿ ಹಾಗೂ ದೇವರಾಯನದುರ್ಗ ವೈಬ್ಸ್..!

Address

Nelamangala

Website

Alerts

Be the first to know and let us send you an email when Nelamangala troll - travel - KA52 posts news and promotions. Your email address will not be used for any other purpose, and you can unsubscribe at any time.

Share