15/07/2025
ರಾಜಧಾನಿ ಸಂಭ್ರಮಕ್ಕೆ ಮತ್ತೊಂದು ವರ್ಷ ಸೇರ್ಪಡೆ 😍😍
ಆತ್ಮೀಯ ಗ್ರಾಹಕರೇ,
ನಿಮ್ಮೆಲ್ಲರ ಅಚ್ಚುಮೆಚ್ಚಿನ ರಾಜಧಾನಿ ರೆಸ್ಟೋರೆಂಟ್ ಮೂರನೇ ವರ್ಷದ ಸಂಭ್ರಮದಲ್ಲಿದೆ. ನಿಮ್ಮ ಅಮೂಲ್ಯವಾದ ಬೆಂಬಲಕ್ಕೆ ನಾವು ಸದಾ ಋಣಿಯಾಗಿದ್ದೇವೆ.
ಗುಣಮಟ್ಟದ ಹಾಗೂ ಅತ್ಯಂತ ರುಚಿಕಟ್ಟಾದ ಆಹಾರವನ್ನು ಒದಗಿಸುವುದರ ಮೂಲಕ ನಾವು ನಿಮ್ಮ ನಂಬಿಕೆಯನ್ನು ಉಳಿಸಿಕೊಂಡಿದ್ದೇವೆ. ಅದನ್ನು ಇನ್ನಷ್ಟು ಜವಾಬ್ದಾರಿಯೊಂದಿಗೆ ಮುಂದವರಿಸಿಕೊಂಡು ಹೋಗುವ ಶಪಥ ಮಾಡುತ್ತಿದ್ದೇವೆ.
ಮುಂಬರುವ ವರ್ಷಗಳಲ್ಲೂ ನಿಮ್ಮ ಪ್ರೀತಿ, ಪ್ರೋತ್ಸಾಹ ದುಪ್ಪಾಟಗಲಿ ಎಂದು ಆಶಿಸುತ್ತೇವೆ.ಮತ್ತಷ್ಟು ಉತ್ಸಾಹ, ಬದ್ಧತೆಯೊಂದಿಗೆ ಕೆಲಸ ಮಾಡಲು ನಾವು ಉತ್ಸುಕರಾಗಿದ್ದೇವೆ . ನಿಮ್ಮ ಮೊದಲ ಆಯ್ಕೆ ರಾಜಧಾನಿಯೇ ಆಗಿರಲಿ ಎಂದು ಕೋರುತ್ತೇವೆ.. ಧನ್ಯವಾದ 🙏🙏
ರಾಜಧಾನಿ ರೆಸ್ಟೋರೆಂಟ್,
ಕಾಳಿದಾಸ ವೃತ್ತ, ನವನಗರ
ಬಾಗಲಕೋಟೆ
9964493111