Vanasri - Taste of Balehonnur

Vanasri - Taste of Balehonnur "VANASRI, Taste of Balehonnur"-- Brand owned by SRINIVASA RURAL INDUSTRIES, BALEHONNUR,is manufacturing Pickles, fruit squashes and instant masala mixes

08/08/2024

Big shout out to my newest top fans! 💎 Big shout out to my newest top fans! 💎 Bhagya Shetty, Radhakrishna Bhat

Drop a comment to welcome them to our community,

"Good Friday is a day of reflection and gratitude. It reminds us that even in our darkest hours, there is hope and redem...
29/03/2024

"Good Friday is a day of reflection and gratitude. It reminds us that even in our darkest hours, there is hope and redemption."

ಹೊಸ ಮಾವಿನಕಾಯಿ ಉಪ್ಪಿನಕಾಯಿ ತಿನ್ನುವ ರುಚಿಯೇ ಬೇರೆ. ತಿನ್ನುವಾಗ ಕಟುಂ...ಕುಟಮ್ ಎನ್ನುವ ಫೀಲಿಂಗ್ ಕೂಡ ಚಂದ. 😋ಆರ್ಡರ್ ಮಾಡಬೇಕಾದಲ್ಲಿ ನಮ್ಮ W...
27/03/2024

ಹೊಸ ಮಾವಿನಕಾಯಿ ಉಪ್ಪಿನಕಾಯಿ ತಿನ್ನುವ ರುಚಿಯೇ ಬೇರೆ. ತಿನ್ನುವಾಗ ಕಟುಂ...ಕುಟಮ್ ಎನ್ನುವ ಫೀಲಿಂಗ್ ಕೂಡ ಚಂದ. 😋
ಆರ್ಡರ್ ಮಾಡಬೇಕಾದಲ್ಲಿ ನಮ್ಮ WhatsApp ಗೆ ಮೆಸೇಜ್ ಮಾಡಿ. 👉6360373757
ಬೆಲೆ ರೂ.260/- ಅರ್ಧ ಕೆಜಿಗೆ. ಡೆಲಿವರಿ ಉಚಿತ.
ಗಮನಿಸಿ: ನಾವು ಪ್ರಿಪೇಯ್ಡ್ ಆರ್ಡರ್ ಮಾತ್ರ ತೆಗೆದುಕೊಳ್ಳುತ್ತೇವೆ. ಕ್ಯಾಶ್ ಆನ್ ಡೆಲಿವರಿ ಇಲ್ಲ.

25/03/2024

Wishing you a Holi filled with sweet moments and colorful memories. May the hues of joy, love, and laughter paint your life with happiness and prosperity. Have a fantastic time celebrating with family and friends. Happy Holi

23/03/2024

Bisibelebath Powder ಆರ್ಡರ್ ಮಾಡಲು ಕರೆ ಅಥವಾ ವಾಟ್ಸಪ್ ಮಾಡಿ👇
📞 6360373757

05/03/2024

Vangibath Powder ಆರ್ಡರ್ ಮಾಡಲು ಕರೆ ಅಥವಾ ವಾಟ್ಸಪ್ ಮಾಡಿ👇
📞 6360373757

28/02/2024

ಮಲೆನಾಡಿನ ಬಾಳೆಹೊನ್ನೂರಿನ ವನಶ್ರೀ ನೆಲ್ಲಿಕಾಯಿ ಉಪ್ಪಿನಕಾಯಿ ಒಮ್ಮೆ ತಿಂದು ನೋಡಿ😋😋... ಖಂಡಿತ ತುಂಬಾ ಇಷ್ಟ ಪಡ್ತಿರ👍
✅ ಅತ್ಯುತ್ತಮ ಗುಣಮಟ್ಟದ ಮೆಣಸು, ಸಾಸಿವೆ, ಇಂಗು, ಅರಶಿನ ಹಾಕಿ ಮಾಡಿದ ರುಚಿಕರ ಉಪ್ಪಿನಕಾಯಿ
✅ ಇದಲ್ಲದೆ: ಮಾವಿನಮಿಡಿ, ಹೇರಳೇಕಾಯಿ, ಕಣಿಲೆ, ಆಂಧ್ರ ಸ್ಪೆಷಲ್ ಅವಕ್ಕಾಯಿ, ಲಿಂಬೆ ಹೀಗೆ 14 ಬಗೆಯ ರುಚಿಕರ ಉಪ್ಪಿನಕಾಯಿ ತಯಾರಿಸುತ್ತೇವೆ.
✅4 ಬಗೆಯ ವಿಶೇಷ ಚಟ್ನಿ ಪುಡಿ, 5 ಬಗೆಯ ಮಸಾಲೆ ಪುಡಿಗಳು.
ಆರ್ಡರ್ ಮಾಡಲು ಕರೆ ಅಥವಾ ವಾಟ್ಸಪ್ ಮಾಡಿ👇
📞 6360373757

ನಮ್ಮೂರು ಮಲೆನಾಡಿನ ಮಧ್ಯಭಾಗದ ಬಾಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆ.ಹೇರಳೆಕಾಯಿ, ಕಂಚಿಕಾಯಿ  ರೀತಿಯ ಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುವ ದೊಡ...
20/02/2024

ನಮ್ಮೂರು ಮಲೆನಾಡಿನ ಮಧ್ಯಭಾಗದ ಬಾಳೆಹೊನ್ನೂರು, ಚಿಕ್ಕಮಗಳೂರು ಜಿಲ್ಲೆ.
ಹೇರಳೆಕಾಯಿ, ಕಂಚಿಕಾಯಿ ರೀತಿಯ ಮಲೆನಾಡಿನಲ್ಲಿ ಹೇರಳವಾಗಿ ಬೆಳೆಯುವ ದೊಡ್ಲಿಯ ಉಪ್ಪಿನಕಾಯಿ ರುಚಿ ಮಲೆನಾಡಿನ ಮನೆಮನೆಗಳಲ್ಲಿ ಚಿರಪರಿಚಿತ. ಗಾತ್ರದಲ್ಲಿ ಹೇರಳೆಕಾಯಿ ಗಿಂತ ದೊಡ್ಡದು ಹಾಗೂ ರುಚಿಯಲ್ಲಿ ಹೇರಳೆಕಾಯಿ ಅಂತೆ ಇರುವ ಈ ಅದ್ಭುತ ರುಚಿಯ ಉಪ್ಪಿನಕಾಯಿ ಇಡೀ ಕರ್ನಾಟಕಕ್ಕೆ ಪರಿಚಯಿಸುವ ನಮ್ಮ ಸಣ್ಣ ಪ್ರಯತ್ನ.
ಅತ್ಯುತ್ತಮ ಗುಣಮಟ್ಟದ ಒಣಮೆಣಸು, ಸಾಸಿವೆ, ಮೆಂತೆ, ಇಂಗು, ಹಾಕಿ ಮಾಡಿದ ಈ ಉಪ್ಪಿನಕಾಯಿ ಗಂಜಿ ಊಟಕ್ಕೆ ಹೇಳಿಮಾಡಿಸಿದ ಸಂಗಾತಿ.
ದೋಸೆ, ಚಪಾತಿ, ರೊಟ್ಟಿ ಜೊತೆ ಸೂಪರ್ ಕಾಂಬಿನೇಷನ್!!!
ಒಮ್ಮೆ ಬಳಸಿನೋಡಿ ಖಂಡಿತ ಇಷ್ಟಪಡುತ್ತೀರಾ.
ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಿಸ್ಸಂಕೋಚವಾಗಿ ವಾಟ್ಸಪ್ ಮಾಡಿ
063603 73757

Address

Kankere Road
Balehonnur
577112

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+917019036271

Alerts

Be the first to know and let us send you an email when Vanasri - Taste of Balehonnur posts news and promotions. Your email address will not be used for any other purpose, and you can unsubscribe at any time.

Contact The Business

Send a message to Vanasri - Taste of Balehonnur:

Share

Vanasri

We bring the taste of Balehonnur to our products , our products are mostly natural products with no harmful or unhealthy additives or preservatives.