29/04/2026
ಇಷ್ಟು ಕಡಿಮೆ ಬೆಲೆಯಲ್ಲಿ 100+ items ಸಿಗೋ place Bangalore ನಲ್ಲಿ ಇದೆ ಅಂದ್ರೆ ನಂಬ್ತೀರಾ?
Chaats ₹40 ರಿಂದ
Juice ₹40 ರಿಂದ
Sandwich ₹60 ಮಾತ್ರ
📍 Uttarahalli main road, AGS Layout
Save ಮಾಡಿ, ನಿಮ್ಮ food partner ಗೆ share ಮಾಡಿ