09/10/2026
Making dairy farming smarter and more profitable!
Today, NSRCEL at IIM Bangalore invited us to speak with a visiting UAE delegation, and our CEO, Nirneeth Reddy addressed them.
From cattle trading and digital farm records to smart sensor technology, TFA is working towards empowering dairy farmers with better information and opportunities.
Thank you to NSRCEL, IIM Bangalore and the delegation for inviting us to showcase what's next for India
ಹೈನುಗಾರಿಕೆಯನ್ನು ಇನ್ನಷ್ಟು ಸುಲಭ ಮತ್ತು ಲಾಭದಾಯಕವಾಗಿಸುವತ್ತ ಒಂದು ಹೆಜ್ಜೆ!
ಇಂದು, IIM ಬೆಂಗಳೂರುನ NSRCEL ವತಿಯಿಂದ ಭೇಟಿ ನೀಡಿದ UAE ನಿಯೋಗದೊಂದಿಗೆ ಸಂವಾದ ನಡೆಸಲು ನಮಗೆ ಆಹ್ವಾನ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಮ್ಮ CEO ನಿರ್ನೀತ್ ರೆಡ್ಡಿ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡರು.
ದನಗಳ ಖರೀದಿ ಮತ್ತು ಮಾರಾಟದಿಂದ ಹಿಡಿದು ಡಿಜಿಟಲ್ ಫಾರ್ಮ್ ದಾಖಲೆಗಳು ಹಾಗೂ ಸ್ಮಾರ್ಟ್ ಸೆನ್ಸರ್ ತಂತ್ರಜ್ಞಾನದವರೆಗೆ, ಹೈನುಗಾರರಿಗೆ ಉತ್ತಮ ಮಾಹಿತಿ ಮತ್ತು ಹೆಚ್ಚಿನ ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ TFA ಕಾರ್ಯನಿರ್ವಹಿಸುತ್ತಿದೆ.
ಭಾರತದ ಮುಂದಿನ ಸಾಧ್ಯತೆಗಳನ್ನು ಪರಿಚಯಿಸಲು ನಮಗೆ ಅವಕಾಶ ನೀಡಿದ NSRCEL, IIM Bangalore ಮತ್ತು UAE ನಿಯೋಗಕ್ಕೆ ಹೃತ್ಪೂರ್ವಕ ಧನ್ಯವಾದಗಳು.