Neera Sip

Neera Sip Neera Sip Official
𝗖𝗼𝗻𝘁𝗮𝗰𝘁 9535823505,9483461909
Heathy Drink ❤️
0% alcohol 🍺
0 added sugar ❌
100% natural 🌴

Natural Sweetness… The Taste of Farmers’ Hard Work! ✨🌴With a rich heritage and tradition, Neera Sip brings you products ...
24/09/2026

Natural Sweetness… The Taste of Farmers’ Hard Work! ✨🌴

With a rich heritage and tradition, Neera Sip brings you products that are 100% natural, with no added sugar and 0% alcohol. 💚

Neera Sugar – A natural alternative for sweetness
Neera Jaggery – Traditional taste with natural goodness
🌱 Neera Amenos – A unique product made from Neera
Neera Vinegar – A naturally crafted flavour

With every drop, we support the hard work of our farmers, promote local products, and contribute towards environmental conservation. 🌴🌍

Choose Neera Sip – Support Farmers, Promote Local Products & Join Hands in Protecting Nature!

🌐www.neerasip.com
📞For More Information:
9535823505 | 9483461909

ನೈಸರ್ಗಿಕ ಸಿಹಿ… ರೈತರ ಶ್ರಮದ ಸವಿ! ✨🌴ಇತಿಹಾಸದ ಪರಂಪರೆಯನ್ನು ಹೊಂದಿರುವ ನೀರಾ ಸಿಪ್ – 100% ನೈಸರ್ಗಿಕ, ಸಕ್ಕರೆ ಬೆರೆಸಿಲ್ಲ ಮತ್ತು 0% ಆಲ್ಕೋ...
23/09/2026

ನೈಸರ್ಗಿಕ ಸಿಹಿ… ರೈತರ ಶ್ರಮದ ಸವಿ! ✨🌴

ಇತಿಹಾಸದ ಪರಂಪರೆಯನ್ನು ಹೊಂದಿರುವ ನೀರಾ ಸಿಪ್ – 100% ನೈಸರ್ಗಿಕ, ಸಕ್ಕರೆ ಬೆರೆಸಿಲ್ಲ ಮತ್ತು 0% ಆಲ್ಕೋಹಾಲ್. 💚

🌿 ನೀರಾ ಸಕ್ಕರೆ – ನೈಸರ್ಗಿಕ ಸಿಹಿಯ ಪರ್ಯಾಯ
🍯 ನೀರಾ ಬೆಲ್ಲ – ಪರಂಪರೆಯ ಸವಿಯೊಂದಿಗೆ
🌱 ನೀರಾ ಅಮೆನೋಸ್ – ನೀರಾದಿಂದ ತಯಾರಿಸಿದ ವಿಶಿಷ್ಟ ಉತ್ಪನ್ನ
🍶 ನೀರಾ ವಿನಿಗರ್ – ನೈಸರ್ಗಿಕ ರುಚಿಯೊಂದಿಗೆ

ಪ್ರತಿ ಹನಿಯಲ್ಲೂ ನಮ್ಮ ರೈತರ ಶ್ರಮಕ್ಕೆ ಬೆಂಬಲ, ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ಮತ್ತು ಪರಿಸರ ಸಂರಕ್ಷಣೆಯ ಜವಾಬ್ದಾರಿ. 🌴🌍

💚 ನೀರಾ ಸಿಪ್ ಕುಡಿಯಿರಿ – ರೈತರ ಉತ್ಪನ್ನವನ್ನು ಪ್ರೋತ್ಸಾಹಿಸಿ, ಪರಿಸರ ಸಂರಕ್ಷಣೆಗೆ ಕೈಜೋಡಿಸಿ!

🌐 www.neerasip.com
📞 ಹೆಚ್ಚಿನ ಮಾಹಿತಿಗಾಗಿ:
9535823505 | 9483461909

16/09/2026

ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ

ಕೋಲಾರ ಜಿಲ್ಲೆಯ ಮಾಲೂರು
ಅರಳೇರಿ ರಸ್ತೆ.ಆದರ್ಶ ನಗರದ ಸಾಯಿ ಬಾಬಾ ದೇವಾಲಯದ ಹತ್ತಿರದಲ್ಲಿರುವ “ನೀರಾ ಸಿಪ್” ಮಾರಾಟ ಮಳಿಗೆಯಲ್ಲಿ,

ಸೆಪ್ಟೆಂಬರ್ 18,19 ಮತ್ತು 20ರಂದು,
ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ
ವಿಶೇಷ “ಷೇರು ಪತ್ರ ವಿತರಣೆ ಹಾಗೂ ಷೇರು ಅಭಿಯಾನ ಕಾರ್ಯಕ್ರಮ” ಆಯೋಜಿಸಲಾಗಿದೆ.

ನೀರಾ ಸಿಪ್ ಮಾರಾಟದಲ್ಲಿ ಆಸಕ್ತಿ ಹೊಂದಿರುವವರಿಗೆ ಸರ್ಕಾರದ ನಿಯಮಾನುಸಾರ ಲೈಸೆನ್ಸ್ ಹಾಗೂ ಉದ್ಯಮದ ಅವಕಾಶ ಪಡೆಯಲು ಇದು ಉತ್ತಮ ಅವಕಾಶ.

ಷೇರು ಪಡೆಯಲು ತರಬೇಕಾದ ದಾಖಲೆಗಳು:
4 ಇತ್ತೀಚಿನ ಭಾವಚಿತ್ರಗಳು,
ಆಧಾರ್ ಕಾರ್ಡ್ ಜೆರಾಕ್ಸ್ ಹಾಗೂ
ಪ್ಯಾನ್ ಕಾರ್ಡ್ ಜೆರಾಕ್ಸ್.
www.neerasip.com
9535823505,9483461909

🪔 ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🐘🌺ವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸನ್ನು ತುಂ...
14/09/2026

🪔 ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು! 🐘🌺

ವಿಘ್ನ ವಿನಾಶಕ ಶ್ರೀ ಗಣೇಶನು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಯಶಸ್ಸನ್ನು ತುಂಬಲಿ. 🙏✨
ಎಲ್ಲಾ ವಿಘ್ನಗಳು ದೂರವಾಗಿ, ನಿಮ್ಮ ಪ್ರತಿಯೊಂದು ಹೊಸ ಹೆಜ್ಜೆಯೂ ಶುಭವಾಗಲಿ.

🌼 ಗಣಪತಿ ಬಪ್ಪಾ ಮೋರಿಯಾ! 🌼

01/09/2026

🌴 ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ 🌴

📢 ಷೇರು ಅಭಿಯಾನ ಹಾಗೂ ಷೇರು ಪತ್ರ ವಿತರಣೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ 📢

ಸ್ವದೇಶಿ ನೀರಾ ಸಿಪ್ ಪಾನೀಯವನ್ನು ಮಾರಾಟ ಮಾಡಲು ಆಸಕ್ತರಿಗೆ, ನೀರಾ ಸಿಪ್ ಪಾನೀಯದ ಜೊತೆಗೆ ಸರಕಾರದ ವೆಂಡರ್ ಲೈಸೆನ್ಸ್ ನೀಡಲಾಗುತ್ತದೆ. 🌿

🤝 ರೈತರ ಅಭಿವೃದ್ಧಿಗೆ ಕೈಜೋಡಿಸಿ
🌴 ತೆಂಗು, ಈಚಲು ಹಾಗೂ ತಾಳೆ ಮರಗಳ ಸಂರಕ್ಷಣೆಗೆ ಬೆಂಬಲ ನೀಡಿ
🇮🇳 ಸ್ವದೇಶಿ ನೀರಾ ಉತ್ಪನ್ನವನ್ನು ಉತ್ತೇಜಿಸಿ

📅 ದಿನಾಂಕ: 12 & 13 ಸೆಪ್ಟೆಂಬರ್ 2026
🗓️ ದಿನ: ಶನಿವಾರ ಮತ್ತು ಭಾನುವಾರ
⏰ ಸಮಯ: ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ

📍 ಸ್ಥಳ:
ಈಡಿಗರ ಸಂಘದ ಕಾರ್ಯಾಲಯ
ಆರ್ಯ ಈಡಿಗರ ವಿದ್ಯಾರ್ಥಿ ನಿಲಯ,
ಡಾ. ಪುನೀತ್ ರಾಜಕುಮಾರ್ ರಸ್ತೆ,
1ನೇ ಕ್ರಾಸ್, ಆದಿಶಕ್ತಿ ನಗರ,
ಚಳ್ಳಕೆರೆ ಮುಖ್ಯ ರಸ್ತೆ, ಚಿತ್ರದುರ್ಗ.

🌐 www.neerasip.com
📞 9535823505 | 9483461909

💚 ನಿಮ್ಮ ಒಂದು ಷೇರು – ರೈತರ ಅಭಿವೃದ್ಧಿಗೆ ಒಂದು ಹೆಜ್ಜೆ!
🌴 ನೀರಾ ಸಿಪ್ – ಸ್ವದೇಶಿ ಉತ್ಪನ್ನ, ರೈತರ ಬೆಂಬಲ, ಪರಿಸರ ಸಂರಕ್ಷಣೆ!

20/08/2026

ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ

ಷೇರು ಅಭಿಯಾನ

ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತದ ಷೇರು ಅಭಿಯಾನ ಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ.

100% Natural, No added sugar, 0% Alcohol,
ಸ್ವದೇಶಿ ನೀರಾ ಸಿಪ್ ಉತ್ಪನ್ನಕ್ಕೆ ಮಹತ್ವದ ಕೊಡುಗೆ
ನಿಮ್ಮ ಒಂದು ಷೇರು,ರೈತರ ಅಭಿವೃದ್ಧಿಗೆ ಪರಿಸರದಲ್ಲಿ ತೆಂಗು,ಈಚಲು,ತಾಳೆ ಮರಗಳ ಸಂರಕ್ಷಣೆಗೆ.

ದಿನಾಂಕ: 29 ಮತ್ತು 30 ಆಗಸ್ಟ್ 2026
ದಿನ: ಶನಿವಾರ ಮತ್ತು ಭಾನುವಾರ
ಸಮಯ: ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ

ಸ್ಥಳ:
ಅನ್ನಪೂರ್ಣ ರೈಸ್ ಮಿಲ್ ಬಿಲ್ಡಿಂಗ್, ಕಾಲೇಜ್ ರೋಡ್,
ಡಿಜಿಟಲ್ ಸರ್ವಿಸ್ ಸೆಂಟರ್ – ಮೌಲ್ಯ ಎಂಟರ್ಪ್ರೈಸಸ್ ಕಾರ್ಯಾಲಯ,
ಮಡಿಕೇರಿ.

ಷೇರು ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ:

🌐 www.neerasip.com
📞 9535823505 | 094834 61909
Location: https://share.google/Ei1NLMvJWCbvqWW2w

Wishing everyone a very Happy Independence Day!   Celebrating the spirit of freedom, unity & a stronger India!This Indep...
14/08/2026

Wishing everyone a very Happy Independence Day!

Celebrating the spirit of freedom, unity & a stronger India!

This Independence Day, let’s raise a toast to our nation’s journey and a healthier, developed India.💚

🌿 Natural • Refreshing • Proudly Indian

10/08/2026

ಕರ್ನಾಟಕ ಸರ್ಕಾರದ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರನ್ನು ಅವರ ನಿವಾಸದಲ್ಲಿ
ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ಅಧ್ಯಕ್ಷರು ಹಾಗೂ
BSNDP & DDU OBC
ರಾಜ್ಯಾಧ್ಯಕ್ಷರಾದ ಶ್ರೀ ಸೈದಪ್ಪ ಕೆ. ಗುತ್ತೇದಾರ್ ಅವರು ಸೌಹಾರ್ದಯುತವಾಗಿ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ರಾಜ್ಯದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಸೇವೆ ಸಲ್ಲಿಸಲಿ ಹಾಗೂ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಈ ಭೇಟಿಯು ಆತ್ಮೀಯತೆ, ಸೌಹಾರ್ದತೆ ಹಾಗೂ ರಾಜ್ಯದ ಅಭಿವೃದ್ಧಿಯ ಕುರಿತಾದ ಉತ್ತಮ ಆಶಯಗಳಿಗೆ ಸಾಕ್ಷಿಯಾಯಿತು.

#ಮಧುಬಂಗಾರಪ್ಪ

07/08/2026

🌴 ಷೇರು ಅಭಿಯಾನಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ! 🌴

ಕರ್ನಾಟಕ ರಾಜ್ಯ ಸಂಸ್ಕರಿತ ನೀರಾ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ ವತಿಯಿಂದ ನಡೆಯುವ ಷೇರು ಅಭಿಯಾನದಲ್ಲಿ ಭಾಗವಹಿಸಿ.

ಸಂಘದ ಉಪಾಧ್ಯಕ್ಷರಾದ ಶ್ರೀ ಟಿ.ವಿ. ಬಾಬಣ್ಣ ಅವರ ನೇತೃತ್ವದಲ್ಲಿ, ರೈತರ ಅಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಸ್ವದೇಶಿ ನೀರಾ ಉತ್ಪನ್ನಗಳ ಉತ್ತೇಜನಕ್ಕಾಗಿ ನಡೆಯುತ್ತಿರುವ ಈ ಅಭಿಯಾನದಲ್ಲಿ ಪಾಲ್ಗೊಂಡು ಸಹಕಾರ ಸೊಸೈಟಿಯ ಷೇರುದಾರರಾಗಿ.
ಷೇರು ಅಭಿಯಾನ

📅 ದಿನಾಂಕ:15, 16 ಮತ್ತು 17 ಆಗಸ್ಟ್ 2026 ರಂದು
ಬೆಳಗ್ಗೆ: 10:00 ರಿಂದ ಸಂಜೆ 5:00 ವರೆಗೆ
📍 ಸ್ಥಳ: ದೊಮ್ಮಸಂದ್ರ.ಟಿ.ವಿ.ಬಾಬಣ್ಣ ಕಾರ್ಯಾಲಯ
ಸರ್ಜಾಪುರ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು.

🤝 ನಿಮ್ಮ ಒಂದು ಹೆಜ್ಜೆ – ರೈತರ ಅಭಿವೃದ್ಧಿಗೆ, ಪರಿಸರ ಸಂರಕ್ಷಣೆಗೆ ಹಾಗೂ ಸ್ವದೇಶಿ ನೀರಾ ಉತ್ಪನ್ನಗಳ ಬೆಳವಣಿಗೆಗೆ ಮಹತ್ತರ ಕೊಡುಗೆ.

📞 ಹೆಚ್ಚಿನ ಮಾಹಿತಿಗಾಗಿ:
9535823505 | 9483461909



Address

No. 10, Neera Sip Office, 1st Main, 7th Cross, Valagerahalli, Near Police Quarters, Upanagara Kengeri
Bangalore
560060

Website

Alerts

Be the first to know and let us send you an email when Neera Sip posts news and promotions. Your email address will not be used for any other purpose, and you can unsubscribe at any time.

Shortcuts

Share

Category