14/09/2026
*🌺 ಗಣೇಶ ಚತುರ್ಥಿಯ ಶುಭಾಶಯಗಳು 🌺*
🕉️ ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ । ನಿರ್ವಿಘ್ನಂ ಕುರು ಮೇ ದೇವ ಶುಭಕಾರ್ಯೇಷು ಸರ್ವದಾ ॥ 🙏
ವಿಘ್ನವಿನಾಶಕ ಶ್ರೀ ಗಣೇಶನ ಆಶೀರ್ವಾದದಿಂದ ನಮ್ಮ ಮಿಲ್ಕ್ ಲೈನ್ ಡೈರಿಯ ಎಲ್ಲಾ ಸಹೋದ್ಯೋಗಿಗಳ, ಗ್ರಾಹಕರ ಹಾಗೂ ರೈತ ಬಾಂಧವರ ಜೀವನದಲ್ಲಿ ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಿರಲಿ...
ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು
— WMO Milk Line Dairy —