ರೈತ ಸಂಘದ ರೈತ ಸಂತೆ /Farmers Direct Market of Raita Sangha

  • Home
  • India
  • Bangalore
  • ರೈತ ಸಂಘದ ರೈತ ಸಂತೆ /Farmers Direct Market of Raita Sangha

ರೈತ ಸಂಘದ ರೈತ ಸಂತೆ /Farmers Direct Market of Raita Sangha Contact information, map and directions, contact form, opening hours, services, ratings, photos, videos and announcements from ರೈತ ಸಂಘದ ರೈತ ಸಂತೆ /Farmers Direct Market of Raita Sangha, Fruit & vegetable shop, Bengaluru, Bangalore.
(1)

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.
14/09/2026

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು.

ತಾಜಾತನ ಕಣ್ಣಿಗೆ ಕಾಣಬಹುದು…ಆದರೆ ಆರೋಗ್ಯಕ್ಕೆ ಯಾವುದು ಒಳ್ಳೆಯದು? 🌱ಆಯ್ಕೆ ನಮ್ಮದು.ನೈಸರ್ಗಿಕ ಆಹಾರಕ್ಕೆ ಮೊದಲ ಆದ್ಯತೆ ಕೊಡೋಣ.
13/09/2026

ತಾಜಾತನ ಕಣ್ಣಿಗೆ ಕಾಣಬಹುದು…
ಆದರೆ ಆರೋಗ್ಯಕ್ಕೆ ಯಾವುದು ಒಳ್ಳೆಯದು? 🌱
ಆಯ್ಕೆ ನಮ್ಮದು.
ನೈಸರ್ಗಿಕ ಆಹಾರಕ್ಕೆ ಮೊದಲ ಆದ್ಯತೆ ಕೊಡೋಣ.

ನಾಳೆ  ನೈಸರ್ಗಿಕ ಗೌರಿ  ಮತ್ತು ಗಣೇಶ ಮಾಡುವ ಕಾರ್ಯಾಗಾರ *ನೋಂದಣಿ ಮಾಡುವ link Bio ದಲ್ಲಿ ಇದೆ ಒಮ್ಮೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಿಪರಿಸ...
11/09/2026

ನಾಳೆ ನೈಸರ್ಗಿಕ ಗೌರಿ ಮತ್ತು ಗಣೇಶ ಮಾಡುವ ಕಾರ್ಯಾಗಾರ



*ನೋಂದಣಿ ಮಾಡುವ link Bio ದಲ್ಲಿ ಇದೆ ಒಮ್ಮೆ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಿ

ಪರಿಸರ ಸ್ನೇಹಿ ಗಣೇಶನನ್ನು ಪೂಜಿಸುವ ಮೂಲಕ ಈ ವರ್ಷದ ಹಬ್ಬವನ್ನು ಆಚರಿಸಿ.

ಪೂಜಿಸುವ ಗಣೇಶನಿಗೆ ರಾಸಾಯನಿಕ ಮುಕ್ತ ಪದಾರ್ಥಗಳು, ಬಾಳೆ ಎಲೆ , ಬಾಳೆ ಹಣ್ಣು, ಪೂಜೆಗೆ ಹೂವು, ಗಣೇಶನಿಗೆ ಇಷ್ಟ ಅಗೋ ಬಗೆ ಬಗೆಯ ಖಾದ್ಯಗಳು ಕೊಳ್ಳುವ ಮೂಲಕ ಹಬ್ಬವನ್ನು ಆಚರಿಸೋಣ.
ಪರಿಸರವನ್ನು ಉಳಿಸುವುದರ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ

ರೈತ ಸಂಘದ ರೈತ ಸಂತೆ
ಸ್ಪರ್ಶ್ ಹಾಸ್ಪಿಟಲ್ ಹತ್ತಿರ
ಐಡಿಯಲ್ ಹೋಮ್ಸ್ ಬಡಾವಣೆ, ರಾಜರಾಜೇಶ್ವರಿ ನಗರ ಬೆಂಗಳೂರು 560098

11/09/2026

ಪರಿಸರ ಸ್ನೇಹಿ ಗಣೇಶನನ್ನು ಪೂಜಿಸುವ ಮೂಲಕ ಈ ವರ್ಷದ ಹಬ್ಬವನ್ನು ಆಚರಿಸಿ.

ಪರಿಸರ ಸ್ನೇಹಿ ಗಣಪನನ್ನು ಖರೀದಿಸಲು ರೈತ ಸಂಘದ ರೈತ ಸಂತೆಗೆ ಬನ್ನಿ.

ಪೂಜಿಸುವ ಗಣೇಶನಿಗೆ ರಾಸಾಯನಿಕ ಮುಕ್ತ ಪದಾರ್ಥಗಳು, ಬಾಳೆ ಎಲೆ , ಬಾಳೆ ಹಣ್ಣು, ಪೂಜೆಗೆ ಹೂವು, ಗಣೇಶನಿಗೆ ಇಷ್ಟ ಅಗೋ ಬಗೆ ಬಗೆಯ ಖಾದ್ಯಗಳು ಕೊಳ್ಳುವ ಮೂಲಕ ಹಬ್ಬವನ್ನು ಆಚರಿಸೋಣ.
ಪರಿಸರವನ್ನು ಉಳಿಸುವುದರ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ

ರೈತ ಸಂಘದ ರೈತ ಸಂತೆ
ಸ್ಪರ್ಶ್ ಹಾಸ್ಪಿಟಲ್ ಹತ್ತಿರ
ಐಡಿಯಲ್ ಹೋಮ್ಸ್ ಬಡಾವಣೆ, ರಾಜರಾಜೇಶ್ವರಿ ನಗರ ಬೆಂಗಳೂರು 560098

💚

11/09/2026

ನಿಮ್ಮ ಅರೋಗ್ಯದ ಜವಾಬ್ದಾರಿ ನಿಮ್ಮದೇ, ಅದನ್ನ ಕೆಮಿಕಲ್ ಬಳಸಿ ಬೆಳೆದ ತರಕಾರಿ, ಕೆಮಿಕಲ್ ಉತ್ಪನ್ನಗಳನ್ನ ಬಳಸಿ ಅರೋಗ್ಯವನ್ನು ಹಾಳುಮಾಡಿಕೊಳ್ಳಬೇಡಿ.

ಸಾವಯವ ತರಕಾರಿ, ಸಾವಯವ ಉತ್ಪನ್ನಗಳು

🌿 Once you try organic, you’ll never go back!

ರೈತ ಸಂಘದ ರೈತ ಸಂತೆ
Every Saturday
9 am to 4.30pm

📍- Near sparsh Hospital Ideal Homes Layout, Rajarajeshwari Nagar, Bangalore



10/09/2026

ಸಾವಯವ ತರಕಾರಿ, ಸಾವಯವ ಉತ್ಪನ್ನಗಳು

🌿 Once you try organic, you’ll never go back!

ಬಾರ್ಬಡೋಸ್ ಚೆರ್ರಿ ಪ್ರಯೋಜನಗಳು 🍒

ವಿಟಮಿನ್ C ಸಮೃದ್ಧವಾಗಿದೆ
ಕಿತ್ತಳೆ ಹಣ್ಣಿಗಿಂತಲೂ ಹೆಚ್ಚು ವಿಟಮಿನ್ C ಹೊಂದಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚರ್ಮದ ಆರೋಗ್ಯಕ್ಕೆ ಉತ್ತಮ
ಕೊಲ್ಲಾಜನ್ ಉತ್ಪಾದನೆಯನ್ನು ಹೆಚ್ಚಿಸಿ ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.
ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ.
ಕಣ್ಣಿನ ಆರೋಗ್ಯಕ್ಕೆ ಸಹಕಾರಿ
ವಿಟಮಿನ್ A ಹಾಗೂ ಆಂಟಿಆಕ್ಸಿಡೆಂಟ್ಸ್ ಕಣ್ಣುಗಳ ಆರೋಗ್ಯವನ್ನು ಕಾಪಾಡುತ್ತವೆ.
ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ
ಆಂಟಿಆಕ್ಸಿಡೆಂಟ್ಸ್ ಹೃದಯದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತವೆ.
ಜೀರ್ಣಕ್ರಿಯೆಗೆ ಸಹಾಯಕ
ನಾರಿನಾಂಶ (Fiber) ಇರುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಉರಿಯೂತ ಕಡಿಮೆ ಮಾಡುತ್ತದೆ
ದೇಹದಲ್ಲಿನ ಉರಿಯೂತ ಮತ್ತು ಆಕ್ಸಿಡೇಟಿವ್ ಸ್ಟ್ರೆಸ್ ಅನ್ನು ತಗ್ಗಿಸಲು ಸಹಕಾರಿ.
ರಕ್ತಹೀನತೆ ತಡೆಯಲು ನೆರವು
ವಿಟಮಿನ್ C ಕಬ್ಬಿಣದ (Iron) ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.

ರೈತ ಸಂಘದ ರೈತ ಸಂತೆ
Every Saturday
9 am to 4.30pm

📍- Near sparsh Hospital Ideal Homes Layout, Rajarajeshwari Nagar, Bangalore

🌱 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆರೈತ ಸಂಘದ ರೈತ ಸಂತೆ🪔 ಈ ಗಣೇಶ ಚತುರ್ಥಿವಿಷಮುಕ್ತ ಹಬ್ಬವಾಗಲಿ!🌿 ನೈಸರ್ಗಿಕ ಮಣ್ಣಿನಿಂದ ನಿಮ್ಮದೇ...
10/09/2026

🌱 ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ರೈತ ಸಂಘದ ರೈತ ಸಂತೆ
🪔 ಈ ಗಣೇಶ ಚತುರ್ಥಿ
ವಿಷಮುಕ್ತ ಹಬ್ಬವಾಗಲಿ!

🌿 ನೈಸರ್ಗಿಕ ಮಣ್ಣಿನಿಂದ ನಿಮ್ಮದೇ ಗಣೇಶನನ್ನು ನೀವೇ ತಯಾರಿಸಿ!

🎨 ಪರಿಸರ ಸ್ನೇಹಿ ಗಣೇಶ ಕಾರ್ಯಾಗಾರ
ಮೀರಾ ಅರುಣ್
Artist | Art Educator
Founder – Vruksha School of Fine Arts & Mee Khaasa

📅 ದಿನಾಂಕ: ಶನಿವಾರ, 12-09-2026
⏰ ಸಮಯ: ಬೆಳಗ್ಗೆ 10:30 – 12:30
📍 ಸ್ಥಳ: ರೈತ ಸಂಘದ ರೈತ ಸಂತೆ, ಸ್ಪರ್ಶ್ ಹಾಸ್ಪಿಟಲ್ ಹತ್ತಿರ, ಆರ್.ಆರ್. ನಗರ
💰 ಶುಲ್ಕ: ₹750 /

✅ ನೈಸರ್ಗಿಕ ಮಣ್ಣು & ಕಚ್ಚಾ ವಸ್ತುಗಳು
✅ ಹಂತ ಹಂತದ ಮಾರ್ಗದರ್ಶನ
✅ ಸಂಪೂರ್ಣ ಪ್ರಾಯೋಗಿಕ ತರಬೇತಿ
✅ ತಯಾರಿಸಿದ ಗಣೇಶ ಮೂರ್ತಿ ನಿಮ್ಮ ಮನೆಗೆ

📱 QR Code ಸ್ಕ್ಯಾನ್ ಮಾಡಿ ಪಾವತಿಸಿ → ನೋಂದಣಿ ಫಾರ್ಮ್ ಭರ್ತಿ ಮಾಡಿ

⚠️ ಪಾವತಿ ಪರಿಶೀಲನೆಯ ನಂತರವೇ ನೋಂದಣಿ ಖಚಿತ.

🌾 ನೈವೇದ್ಯವೂ ವಿಷಮುಕ್ತವಾಗಿರಲಿ!

ನೈಸರ್ಗಿಕವಾಗಿ ಬೆಳೆದ ಹಣ್ಣು, ತರಕಾರಿ, ದವಸ-ಧಾನ್ಯ ಮತ್ತು ಪೂಜಾ ಸಾಮಗ್ರಿಗಳನ್ನು ರೈತರಿಂದ ನೇರವಾಗಿ ಖರೀದಿಸಿ.

🌱 ಮಣ್ಣಿನಿಂದ ಬರಲಿ… ಮಣ್ಣಿಗೇ ಸೇರಲಿ!
ಈ ಬಾರಿ ವಿಷಮುಕ್ತ ಗಣೇಶ ಹಬ್ಬ ಆಚರಿಸೋಣ!

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆರೈತ ಸಂಘದ ರೈತ ಸಂತೆ  ಈ ಗಣೇಶ ಚತುರ್ಥಿ — ವಿಷಮುಕ್ತ ಹಬ್ಬವಾಗಲಿ! #ರೈತನಿಂದ ನೇರವಾಗಿ • ನೈಸರ್ಗಿ...
10/09/2026

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
ರೈತ ಸಂಘದ ರೈತ ಸಂತೆ
ಈ ಗಣೇಶ ಚತುರ್ಥಿ — ವಿಷಮುಕ್ತ ಹಬ್ಬವಾಗಲಿ!

#ರೈತನಿಂದ ನೇರವಾಗಿ • ನೈಸರ್ಗಿಕ ಆಹಾರ • ಪ್ರಕೃತಿ ಸ್ನೇಹಿ ಆಚರಣೆ
ಗಣಪತಿಯನ್ನು ಕೇವಲ ಮಾರುಕಟ್ಟೆಯಿಂದ ತರಬೇಡಿ.
ನೈಸರ್ಗಿಕ ಮಣ್ಣಿನಿಂದ ನಿಮ್ಮದೇ ಗಣೇಶನನ್ನು ನೀವೇ ತಯಾರಿಸಿ!

* ಪೂಜಿಸುವ ಗಣೇಶನ ಮೂರ್ತಿಯಿಂದ…
ಅರ್ಪಿಸುವ ನೈವೇದ್ಯದವರೆಗೆ…
ಈ ಬಾರಿ ನಮ್ಮ ಹಬ್ಬ ಸಂಪೂರ್ಣ ಪ್ರಕೃತಿ ಸ್ನೇಹಿ ಮತ್ತು ವಿಷಮುಕ್ತವಾಗಿರಲಿ.
ನಿಮ್ಮ ಮಕ್ಕಳು ಹಾಗೂ ಕುಟುಂಬದವರೊಂದಿಗೆ
ನಮ್ದು ರೈತ ಸಂಘದ ರೈತ ಸಂತೆಗೆ ಭೇಟಿ ನೀಡಿ,

ಗಣೇಶ ಹಬ್ಬವನ್ನು ಕೇವಲ ಆಚರಣೆಯಾಗಿರದೆ  
ಭಕ್ತಿ, ಸೃಜನಶೀಲತೆ, ಪ್ರಕೃತಿ ಮತ್ತು ರೈತನೊಂದಿಗೆ ಬೆಸೆದ ವಿಶೇಷ ಅನುಭವವನ್ನಾಗಿ ಮಾಡಿ.
# ಗಣೇಶನು ಮಣ್ಣಿನಿಂದ ಬರಲಿ… ಮತ್ತೆ ಮಣ್ಣಿಗೇ ಸೇರಲಿ.
✅ ನೈಸರ್ಗಿಕ ಮಣ್ಣು
✅ ರಾಸಾಯನಿಕ ಬಣ್ಣಗಳಿಲ್ಲ
✅ ಪ್ರಕೃತಿಗೆ ಹಾನಿಕರ ಪದಾರ್ಥಗಳಿಲ್ಲ
✅ ಹಂತ ಹಂತವಾಗಿ ಮಾರ್ಗದರ್ಶನ
✅ ನೀವು ತಯಾರಿಸಿದ ಗಣೇಶ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು

🎨 ಕಾರ್ಯಾಗಾರ ನಡೆಸುವವರು: ಮೀರಾ ಅರುಣ್
Artist | Art Educator**
Founder – Vruksha School of Fine Arts & Mee Khaasa
ಮೀರಾ ಅರುಣ್ ಅವರು **2006ರಿಂದ Vruksha School of Fine Arts** ನಡೆಸುತ್ತಿದ್ದಾರೆ.
2015ರಿಂದ ಅವರು **Eco-Friendly Clay Ganesha Making on the Road** ಕಾರ್ಯಕ್ರಮದ ಮೂಲಕ ರಸ್ತೆಮಟ್ಟದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳಿಗೆ ಪರಿಸರ ಸ್ನೇಹಿ ಗಣೇಶ ಹಬ್ಬದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

#ಕಾರ್ಯಾಗಾರದ ವಿವರಗಳು
ದಿನಾಂಕ: ಶನಿವಾರ, 12 -9- 2026
ಸಮಯ: ಬೆಳಗ್ಗೆ 10:30am ರಿಂದ 12:30pm
ಸ್ಥಳ:  ನಮ್ದು ರೈತ ಸಂಘದ ರೈತ ಸಂತೆ ಸಂತೆ,  ಸ್ಪರ್ಶ್ ಹಾಸ್ಪಿಟಲ್ ಹತ್ತಿರ ಆರ್ ಆರ್ ನಗರ
ಶುಲ್ಕ: ₹750 ಪ್ರತಿ ಭಾಗವಹಿಸುವವರಿಗೆ / ಪ್ರತಿ ಗಣೇಶ ಮೂರ್ತಿಗೆ

     # ಶುಲ್ಕದಲ್ಲಿ ಒಳಗೊಂಡಿರುವುದು:
• ನೈಸರ್ಗಿಕ ಮಣ್ಣು ಮತ್ತು ಅಗತ್ಯ ಕಚ್ಚಾ ವಸ್ತುಗಳು
• ಹಂತ ಹಂತವಾಗಿ ಮಾರ್ಗದರ್ಶನ
• ಸಂಪೂರ್ಣ ಪ್ರಾಯೋಗಿಕ ಕಾರ್ಯಾಗಾರ
• ನೀವು ತಯಾರಿಸಿದ ಗಣೇಶ ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಬಹುದು

   Note :ಪ್ರಮುಖ ಮಾಹಿತಿ
**ಪಾವತಿ ಪರಿಶೀಲನೆಯ ನಂತರ ಮಾತ್ರ ನೋಂದಣಿ ಖಚಿತವಾಗುತ್ತದೆ.**

* 📱 ಕಾರ್ಯಾಗಾರಕ್ಕೆ ನೋಂದಣಿ ಮಾಡಲು  QR Code ಸ್ಕ್ಯಾನ್ ಮಾಡಿ

* QR Code ಸ್ಕ್ಯಾನ್ ಮಾಡಿ ಪಾವತಿ ಮಾಡಿದ ನಂತರ ನೋಂದಣಿ ಫಾರ್ಮ್ ಭರ್ತಿ ಮಾಡಿ.



#  ಗಣೇಶನಷ್ಟೇ ಅಲ್ಲ… ನೈವೇದ್ಯವೂ ವಿಷಮುಕ್ತವಾಗಿರಲಿ!
ಗಣೇಶನಿಗೆ ಅರ್ಪಿಸುವ ಆಹಾರ
🥥 ತೆಂಗಿನಕಾಯಿ • ಅಡಿಕೆ • ಮಾವಿನ ಸೊಪ್ಪು • ಗರಿಕೆ ಹುಲ್ಲು
🍌 ಬಾಳೆ ಎಲೆ • ಬಾಳೆಹಣ್ಣು • ನೈಸರ್ಗಿಕ ಹಣ್ಣುಗಳು
🥬 ನೈಸರ್ಗಿಕವಾಗಿ ಬೆಳೆದ ತರಕಾರಿಗಳು
🌾 ದವಸ ಧಾನ್ಯಗಳು ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳು
🌿 ಪೂಜಾ ಸಾಮಗ್ರಿಗಳು
ನೈಸರ್ಗಿಕ ಬೆಳೆದ ರೈತರಿಂದ ನೇರವಾಗಿ ಖರೀದಿಸಿ.
ನಮ್ದು ರೈತ ಸಂಘದ ರೈತ ಸಂತೆಯಲ್ಲಿ
# 🌱 ಈ ಬಾರಿ “ವಿಷಮುಕ್ತ ಗಣೇಶ ಹಬ್ಬ” ಆಚರಿಸೋಣ

Address

Bengaluru
Bangalore
560004

Website

Alerts

Be the first to know and let us send you an email when ರೈತ ಸಂಘದ ರೈತ ಸಂತೆ /Farmers Direct Market of Raita Sangha posts news and promotions. Your email address will not be used for any other purpose, and you can unsubscribe at any time.

Shortcuts

Share