03/08/2026
ಇತ್ತೀಚೆಗೆ Vijaya Foods ಗೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಅಲ್ಲಿರುವ ಪ್ರಾಡಕ್ಟ್ಸ್ ನೋಡಿದಾಗ ತುಂಬಾ ಇಷ್ಟ ಆಯ್ತು.
ಇಲ್ಲಿ Peanut Laddu, Dry Fruits Laddu, Ragi Sari, Raw Banana Powder, Beetroot Chips, Soya Chips, Ragi Chips ಜೊತೆಗೆ ವಿವಿಧ Millet Products ಕೂಡ ಸಿಗುತ್ತವೆ.
ಅದರ ಜೊತೆಗೆ, 6 ತಿಂಗಳ ಮೇಲ್ಪಟ್ಟ ಮಕ್ಕಳಿಗಾಗಿ ಪೌಷ್ಟಿಕ ಆಹಾರ ಕೂಡ ತಯಾರಿಸುತ್ತಾರೆ. ಮನೆಯಲ್ಲೇ ಮಾಡಿದಂತ ರುಚಿ ಮತ್ತು ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುವುದು ಇವರ ವಿಶೇಷತೆ.
ಹಬ್ಬಗಳ ಸೀಸನ್ ಬರುತ್ತಿದೆ. ಮನೆ, ಕಚೇರಿ, ಕಾರ್ಯಕ್ರಮಗಳು, ರಿಟರ್ನ್ ಗಿಫ್ಟ್ ಅಥವಾ ಯಾವುದೇ ವಿಶೇಷ ಸಂದರ್ಭಗಳಿಗೆ Bulk Orders ಕೂಡ ತೆಗೆದುಕೊಳ್ಳುತ್ತಾರೆ.
ಆರೋಗ್ಯಕರ ಮತ್ತು ರುಚಿಯಾದ ಆಹಾರ ಬೇಕೆಂದರೆ Vijaya Foods ಅನ್ನು ಒಮ್ಮೆ ಭೇಟಿ ನೀಡಿ. ನನಗೆ ಇಷ್ಟ ಆಯ್ತು, ನಿಮಗೂ ಖಂಡಿತ ಇಷ್ಟ ಆಗುತ್ತದೆ.