Hima Mahiti Prapancha

Directions

Hima Mahiti Prapancha Contact information, map and directions, contact form, opening hours, services, ratings, photos, videos and announcements from Hima Mahiti Prapancha, Bantval.

ಇಲ್ಲಿ ನಾನು ಮಾಹಿತಿಗಳು, ಕ್ವಿಜ್ ,ಹೋಂ ಟಿಪ್ಸ್ ಮತ್ತು ಕಿಚನ್ ಟಿಪ್ಸ್ ವಿಡಿಯೋಗಳನ್ನು ಹಾಕ್ತೀನಿ. ಇಷ್ಟವಾದರೆ ಪ್ಲೀಸ್ ಲೈಕ್ ಮಾಡಿ, ಶೇರ್ ಮಾಡಿ ಮತ್ತು ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದಗಳು.🙏😊

ಪ್ರಶ್ನೆಗೆ ಉತ್ತರಿಸಿ...ತುಳಸಿ ಎಲೆಗಳನ್ನು ಸಾಂಪ್ರದಾಯಿಕವಾಗಿ ಯಾವುದಕ್ಕೆ ಬಳಸಲಾಗುತ್ತದೆ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.  #ಕ್ವಿಜ್    ...
04/10/2026

ಪ್ರಶ್ನೆಗೆ ಉತ್ತರಿಸಿ...ತುಳಸಿ ಎಲೆಗಳನ್ನು ಸಾಂಪ್ರದಾಯಿಕವಾಗಿ ಯಾವುದಕ್ಕೆ ಬಳಸಲಾಗುತ್ತದೆ? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

ಊರಿನ ಬೆಂಡೆಕಾಯಿ...💚💚💚
26/09/2026

ಊರಿನ ಬೆಂಡೆಕಾಯಿ...💚💚💚

ರಸಪ್ರಶ್ನೆಗೆ ಉತ್ತರಿಸಿ... ಭಾರತದ ರಾಷ್ಟ್ರೀಯ ಮರ ಯಾವುದು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.  #ಕ್ವಿಜ್
23/09/2026

ರಸಪ್ರಶ್ನೆಗೆ ಉತ್ತರಿಸಿ... ಭಾರತದ ರಾಷ್ಟ್ರೀಯ ಮರ ಯಾವುದು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಕ್ವಿಜ್

ಇದನ್ನು ನಮ್ಮ ಸೈಡ್ ಉಪ್ಪೋಲಿಗೆ ಗಿಡ,ಸೊಪ್ಪು ಅಂತ ಕರಿತೇವೆ. ನೀವು ಹೇಗೆ ಕರಿತೀರಿ? ಕಮೆಂಟ್ ಮಾಡಿ
23/09/2026

ಇದನ್ನು ನಮ್ಮ ಸೈಡ್ ಉಪ್ಪೋಲಿಗೆ ಗಿಡ,ಸೊಪ್ಪು ಅಂತ ಕರಿತೇವೆ. ನೀವು ಹೇಗೆ ಕರಿತೀರಿ? ಕಮೆಂಟ್ ಮಾಡಿ

ಈ ಹೂವಿನ ಹೆಸರು ನಿಮಗೆ ಗೊತ್ತುಂಟಾ?
23/09/2026

ಈ ಹೂವಿನ ಹೆಸರು ನಿಮಗೆ ಗೊತ್ತುಂಟಾ?

22/09/2026

ಒಗಟು ಬಿಡಿಸಿ....ನನಗೆ ಕಾಲುಗಳಿವೆ,ಆದರೆ ನಡೆಯಲು ಸಾಧ್ಯವಿಲ್ಲ. ನಾನು ಯಾರು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

ಮಕ್ಕಳಿಗೆ ಇಷ್ಟವಾಗುವ ಸಿಹಿತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು. ಮಾಡುವುದು ಬಹಳ ಸುಲಭ. ನಿಮಗೂ ಇಷ್ಟವೇ? ಕಮೆಂಟ್ ಮಾಡಿ.
21/09/2026

ಮಕ್ಕಳಿಗೆ ಇಷ್ಟವಾಗುವ ಸಿಹಿತಿಂಡಿಗಳಲ್ಲಿ ಗುಲಾಬ್ ಜಾಮೂನ್ ಕೂಡಾ ಒಂದು.
ಮಾಡುವುದು ಬಹಳ ಸುಲಭ. ನಿಮಗೂ ಇಷ್ಟವೇ? ಕಮೆಂಟ್ ಮಾಡಿ.

19/09/2026

ಗಾದೆ ಮಾತು ಪೂರ್ತಿ ಮಾಡಿ.../__ಗೆ ಹೋಮ ಇಟ್ಟಂತೆ/ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಗಾದೆಮಾತು

18/09/2026

ಈ ಗಾದೆ ಮಾತನ್ನು ಪೂರ್ತಿ ಮಾಡಿ... ಮಾತು ಬೆಳ್ಳಿ__ಬಂಗಾರ/ ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಗಾದೆಮಾತು

17/09/2026

ಒಗಟು ಬಿಡಿಸಿ... ನನ್ನನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಹುಡುಕಿದರೂ ಸಿಗುವುದಿಲ್ಲ ನಾನು ಯಾರು? ಉತ್ತರವನ್ನು ಕಮೆಂಟ್ ಮಾಡಿ ತಿಳಿಸಿ.
#ಒಗಟು

Address

Bantval

Website

Alerts

Be the first to know and let us send you an email when Hima Mahiti Prapancha posts news and promotions. Your email address will not be used for any other purpose, and you can unsubscribe at any time.

Shortcuts

Share