Huggi Farms And Nurseries

Huggi Farms And Nurseries Dragon Fruit plant And Pole Manufacturers

29/06/2024
Yellow and Red dragon fruit plants Flowering started Devara hipparagi (ingalagi village )Nursery Plants Available No. 09...
23/06/2024

Yellow and Red dragon fruit plants Flowering started Devara hipparagi (ingalagi village )
Nursery Plants Available
No. 098808 04722,9880314000
Huggi Farms And Nurseries

ಇಂದು, ಧಾರವಾಡದ ಡ್ರ್ಯಾಗನ್ ಹಣ್ಣು ಆಸಕ್ತ ಬೆಳೆಗಾರರು, ಕೃಷಿ ರಂಗ ವಿದ್ಯಾರ್ಥಿಗಳುನಮ್ಮ ಡ್ರ್ಯಾಗನ್ ತೋಟ, ನರ್ಸರಿ ವಲಯಕ್ಕೆ ಭೇಟಿ ನೀಡಿ ವಿಚಾರ ...
09/12/2023

ಇಂದು, ಧಾರವಾಡದ ಡ್ರ್ಯಾಗನ್ ಹಣ್ಣು ಆಸಕ್ತ ಬೆಳೆಗಾರರು, ಕೃಷಿ ರಂಗ ವಿದ್ಯಾರ್ಥಿಗಳು
ನಮ್ಮ ಡ್ರ್ಯಾಗನ್ ತೋಟ, ನರ್ಸರಿ ವಲಯಕ್ಕೆ ಭೇಟಿ ನೀಡಿ ವಿಚಾರ ವಿನಿಮಯ ಮಾಡಿಕೊಂಡರು.
ವಿವಿಧ ತರಹದ ದೇಶ ವಿದೇಶದ ಹಣ್ಣು, ತೆಂಗು, ಬಾಳೆಯ ಜೊತೆ ಧ್ಯಾನ ಕುಟೀರ, ಈಜು ಕೊಳ ವೀಕ್ಷಿಸಿ, ಬಿಸಿಲು ನಾಡಲ್ಲಿ ಒಯಾಸಿಸ್ ಎಂಬಂತೆ ಪ್ರಗತಿಪರ ಕೃಷಿಗೆ ಅಭಿನಂದನೆ ಮತ್ತು ಹರ್ಷ ವ್ಯಕ್ತ ಪಡಿಸಿದರು.
ಸಾವಯವ ಕೃಷಿ, ಟರ್ಕಿ ಕೋಳಿ, ಬಾತುಕೋಳಿ, ಜವಾರಿ ಆಕಳು ಸಾಕುವುದು ಮಾನವ ದೇಹಾರೋಗ್ಯದ ಜೊತೆ ನಿಸರ್ಗದ ಬಗ್ಗೆ ಕಾಳಜಿ ತೋರಿಸುತ್ತದೆ.

-Sadanand huggi , Chidanand Huggi
+919880314000
098808 04722
ಡ್ರ್ಯಾಗನ್ ಫಾರ್ಮ್ ಹೌಸ್
ದೇವರ ಹಿಪ್ಪರಗಿ, ವಿಜಯಪುರ.

In our dragon fruit farm098808 04722,9880314000
20/11/2023

In our dragon fruit farm
098808 04722,9880314000

Yellow Dragon fruit Started in our farmContact. 098808 04722,9880314000
02/10/2023

Yellow Dragon fruit Started in our farm
Contact. 098808 04722,9880314000

Today 14.12.22 Honor BDA Commissioner Vijayapura. Visited Our Dragon fruit  Plantation. Huggi Farms And Nurseries  FarmM...
14/12/2022

Today 14.12.22 Honor BDA Commissioner Vijayapura. Visited Our Dragon fruit Plantation. Huggi Farms And Nurseries Farm
Mob. 9880314000,9880804722

ಖ್ಯಾತ ಉದ್ದಿಮೆದಾರರು ಆದ ಪ್ರಕಾಶ ಗಣಿ ಅವರು ಕೃಷಿಯಲ್ಲಿ ಪರಿಣಿತರು ನಮ್ಮ ಹೊಲಕ್ಕೆ ಭೇಟಿನಿಡಿ ಮಾಹಿತಿ ಪಡೆದುಕೊಂಡು ತಮ್ಮ ಅನುಭವಗಳನ್ನು ಹಂಚಿಕೊ...
03/11/2022

ಖ್ಯಾತ ಉದ್ದಿಮೆದಾರರು ಆದ ಪ್ರಕಾಶ ಗಣಿ ಅವರು ಕೃಷಿಯಲ್ಲಿ ಪರಿಣಿತರು ನಮ್ಮ ಹೊಲಕ್ಕೆ ಭೇಟಿನಿಡಿ ಮಾಹಿತಿ ಪಡೆದುಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು 💐

ವೃತ್ತಿಯಲ್ಲಿ ಸಾಫ್ಟವೆರ್ ಇಂಜಿನಿಯರ್ ಇದ್ದರೂ ನಮ್ಮ ಡ್ರ್ಯಾಗನ್ ಫ್ರೂಟ್ ಫಾರ್ಮ್ ಗೆ ಬಂದು ಮಾಹಿತಿ ಪಡೆದುಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರ...
22/10/2022

ವೃತ್ತಿಯಲ್ಲಿ ಸಾಫ್ಟವೆರ್ ಇಂಜಿನಿಯರ್ ಇದ್ದರೂ ನಮ್ಮ ಡ್ರ್ಯಾಗನ್ ಫ್ರೂಟ್ ಫಾರ್ಮ್ ಗೆ ಬಂದು ಮಾಹಿತಿ ಪಡೆದುಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡರು 💐

ದಾರವಾಡದ ಕೃಷಿ ಮೇಳದಲ್ಲಿ ಕೃಷಿ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಮಳಿಗೆಯಲ್ಲಿ ನಮ್ಮ ಹುಗ್ಗಿ ಫಾರ್ಮ್ & ನರ್ಸರಿ. ತಂಡ ಪಾಲ್ಗೊಂಡು ಕೃಷಿ ವಿ...
18/09/2022

ದಾರವಾಡದ ಕೃಷಿ ಮೇಳದಲ್ಲಿ ಕೃಷಿ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಮಳಿಗೆಯಲ್ಲಿ ನಮ್ಮ ಹುಗ್ಗಿ ಫಾರ್ಮ್ & ನರ್ಸರಿ. ತಂಡ ಪಾಲ್ಗೊಂಡು ಕೃಷಿ ವಿಜ್ಞಾನಿ ಯಾದಂತ ರವೀಂದ್ರ ಬೆಳ್ಳಿ ಸರ್ ಅವರ ಸಮ್ಮುಖದಲ್ಲಿ ಬಂದ ರೈತರಿಗೆ ಮಾಹಿತಿ ನೀಡಲಾಯಿತು.
ಧನ್ಯವಾದಗಳು💐

Contact.9880314000,9880804722

Address

Ram Mandir Road Teli Building Bijapur
Bijapur
586101

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919880804722

Alerts

Be the first to know and let us send you an email when Huggi Farms And Nurseries posts news and promotions. Your email address will not be used for any other purpose, and you can unsubscribe at any time.

Contact The Business

Send a message to Huggi Farms And Nurseries:

Share