Unique-Shankar

Directions Website

Unique-Shankar Education

27/09/2026
26/09/2026

ಸಿದ್ಧಸಿರಿ ಮಲ್ಟಿ ಸ್ಟೇಟ್ ಮಲ್ಟಿ ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ.ವಿಜಯಪುರ

20ನೇ ವಾರ್ಷಿಕ ಸಾಮಾನ್ಯ ಸಭೆಗೆ
ಸರ್ವರಿಗೂ ಹಾರ್ದಿಕ ಸ್ವಾಗತ — ಸುಸ್ವಾಗತ
ಸದಸ್ಯರ, ಷೇರುದಾರರ ಹಾಗೂ ಗಣ್ಯರ ಸಮ್ಮುಖದಲ್ಲಿ ನಡೆಯುತ್ತಿರುವ
20ನೇ ಸಾಮಾನ್ಯ ಸರ್ವ ಸದಸ್ಯರ ಸಭೆಗೆ
ತಮಗೆಲ್ಲರಿಗೂ ಹೃತ್ಪೂರ್ವಕ ಸ್ವಾಗತ ಹಾಗೂ ಆತ್ಮೀಯ ಸುಸ್ವಾಗತ.

Ramangouda Patil Basanagouda Patil Yatnal

19/09/2026
27/03/2026

Most important document. ಯಾರು ಸಿಲಬಸ್ ಮೇಲೆ ಗಮನ ಹರಿಸುತ್ತಾರೋ ಅವರ ಅಂಕ ಇತರರಿಗಿಂತ ಚೆನ್ನಾಗಿ ಬರುತ್ತದೆ. ನಮ್ಮ ಪುಸ್ತಕಗಳಲ್ಲಿ ಸಿಲಬಸ್ನಲ್ಲಿ ಇರುವುದಕ್ಕಿಂತ ಅಧಿಕ ಬರೆದಿರಬಹುದು. ಆದರೆ ನಾವು ಮೊದಲು ಅವುಗಳಲ್ಲಿ ಸಿಲಬಸ್ಗೆ ಇರುವ ಭಾಗಗಳನ್ನು ಮಾತ್ರ ಪೂರ್ಣ ಮಾಡುತ್ತೇವೆ ಮತ್ತು ಸಿಲಬಸಿಗೆ ಸಂಬಂಧಿಸಿದ ಹಳೆಯ ಪ್ರೆಶ್ನೆ ಪತ್ರಿಕೆಗಳನ್ನು ಪರಿಹರಿಸುತ್ತೇವೆ. ಇದಾದ ನಂತರ ನಮಗೆ ಆ ವಿಷಯದ ಮೇಲೆ ಇನ್ನಷ್ಟು ಆಸಕ್ತಿ ಇದ್ದರೆ ಹೆಚ್ಚುವರಿ ಕೆಲಸ ಮಾಡಬಹುದು. 🤩🎉📚👍💯

Address

Sindagi Bijapur
Bijapur
586101

Alerts

Be the first to know and let us send you an email when Unique-Shankar posts news and promotions. Your email address will not be used for any other purpose, and you can unsubscribe at any time.

Shortcuts

Share

Category