S Prakashchandra Shetty

S Prakashchandra Shetty Contact information, map and directions, contact form, opening hours, services, ratings, photos, videos and announcements from S Prakashchandra Shetty, Dairy Farm, Mekodu, Byndoor.

ಪ್ರಥಮ ಪ್ರಧಾನಿ ನೆಹರು ಅವರ ಜನ್ಮದಿನದ ಸವಿನೆನಪು ಮತ್ತು ಮಕ್ಕಳ ದಿನಾಚರಣೆಯ ಶುಭಾಶಯಗಳು.
14/11/2024

ಪ್ರಥಮ ಪ್ರಧಾನಿ ನೆಹರು ಅವರ ಜನ್ಮದಿನದ ಸವಿನೆನಪು ಮತ್ತು ಮಕ್ಕಳ ದಿನಾಚರಣೆಯ ಶುಭಾಶಯಗಳು.

ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆಕನ್ನಡ ರಾಜ್ಯೋತ್ಸವದ ಶುಭಾಶಯಗಳು     #ಜೈಕರ್ನಾಟಕ
01/11/2024

ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು

#ಜೈಕರ್ನಾಟಕ

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! ಈ ದೀಪಾವಳಿ ನಿಮ್ಮ ಜೀವನಕ್ಕೆ ಬೆಳಕು, ಸಂತೋಷ ಮತ್ತು ಶಾಂತಿಯನ್ನು ತರಲಿ ಎಂದು ಹೃತ್ಪೂರ್ವಕ ಹಾರೈಕೆ.    ...
31/10/2024

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
ಈ ದೀಪಾವಳಿ ನಿಮ್ಮ ಜೀವನಕ್ಕೆ ಬೆಳಕು, ಸಂತೋಷ ಮತ್ತು ಶಾಂತಿಯನ್ನು ತರಲಿ ಎಂದು ಹೃತ್ಪೂರ್ವಕ ಹಾರೈಕೆ.

ನಮ್ಮೂರಿನ ಸಮಸ್ಯೆಗೆ ನಾವೇ ದನಿಯಾಗೋಣ... ಬೈಂದೂರು ಕ್ಷೇತ್ರದಲ್ಲಿ ಕೃಷಿಯಲ್ಲಿ ಆಗಬೇಕಾದ ಅಗತ್ಯ ಬದಲಾವಣೆ ಏನು? ನಿಮ್ಮ ಅಭಿಪ್ರಾಯ ಕಮೆಂಟ್‌ ಮಾಡಿ...
18/10/2024

ನಮ್ಮೂರಿನ ಸಮಸ್ಯೆಗೆ ನಾವೇ ದನಿಯಾಗೋಣ...

ಬೈಂದೂರು ಕ್ಷೇತ್ರದಲ್ಲಿ ಕೃಷಿಯಲ್ಲಿ ಆಗಬೇಕಾದ ಅಗತ್ಯ ಬದಲಾವಣೆ ಏನು?

ನಿಮ್ಮ ಅಭಿಪ್ರಾಯ ಕಮೆಂಟ್‌ ಮಾಡಿ...

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ರೈತ ಸಿರಿ ರೈತ ಸೇವಾ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ರೈತಕೂಟದ ಸದಸ್ಯರಿಗೆ 2 ದಿನಗಳ ರ...
15/10/2024

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ರೈತ ಸಿರಿ ರೈತ ಸೇವಾ ಒಕ್ಕೂಟ ಇದರ ಜಂಟಿ ಆಶ್ರಯದಲ್ಲಿ ರೈತಕೂಟದ ಸದಸ್ಯರಿಗೆ 2 ದಿನಗಳ ರೈತರ ಅಧ್ಯಯನ ಪ್ರವಾಸವನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಕಾಸರಗೋಡು (ಕೇರಳ) ಹಾಗೂ ಮಂಗಳೂರಿನ ಕುಲಶೇಕರದಲ್ಲಿರುವ ಕೆ.ಎಂ.ಏಫ್ ಡೈರಿ ಗೆ ಇತ್ತೀಚಿಗೆ ಭೇಟಿ ನೀಡಲಾಯಿತು.

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯಗಳು.ಚಾಮುಂಡೇಶ್ವರಿ ದೇವಿಯ ಆಶೀರ್ವಾದಿಂದ ಸಮಸ್ತರಿಗೂ ಇಷ್ಟಾರ್ಥ ಪ್ರಾಪ್ತಿಯಾಗಲಿ.            ...
12/10/2024

ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಶುಭಾಶಯಗಳು.

ಚಾಮುಂಡೇಶ್ವರಿ ದೇವಿಯ ಆಶೀರ್ವಾದಿಂದ ಸಮಸ್ತರಿಗೂ ಇಷ್ಟಾರ್ಥ ಪ್ರಾಪ್ತಿಯಾಗಲಿ.

ಶಿಕ್ಷಣದಿಂದ ಉತ್ತಮ ಉದ್ಯೋಗ ಅವಕಾಶ ಸಿಕ್ಕಿದರೂ ಕೃಷಿಯನ್ನು ನೆಚ್ಚಿಕೊಂಡವರು, ಲಾಭಕ್ಕಾಗಿ ರಾಸಯನಿಕಗಳನ್ನು ಬಳಸಿ ಕೃಷಿ ಮಾಡದೇ ಸಾವಯವಕ್ಕೆ ಒತ್ತು...
10/10/2024

ಶಿಕ್ಷಣದಿಂದ ಉತ್ತಮ ಉದ್ಯೋಗ ಅವಕಾಶ ಸಿಕ್ಕಿದರೂ ಕೃಷಿಯನ್ನು ನೆಚ್ಚಿಕೊಂಡವರು, ಲಾಭಕ್ಕಾಗಿ ರಾಸಯನಿಕಗಳನ್ನು ಬಳಸಿ ಕೃಷಿ ಮಾಡದೇ ಸಾವಯವಕ್ಕೆ ಒತ್ತುಕೊಟ್ಟವರು ಎಸ್. ಪ್ರಕಾಶ್ಚಂದ್ರ ಶೆಟ್ಟಿ.

Address

Mekodu
Byndoor
576219

Website

Alerts

Be the first to know and let us send you an email when S Prakashchandra Shetty posts news and promotions. Your email address will not be used for any other purpose, and you can unsubscribe at any time.

Shortcuts

Share

Category