D'Palya

D'Palya Contact information, map and directions, contact form, opening hours, services, ratings, photos, videos and announcements from D'Palya, Darinayakanapalya, Gauribidanur(tq) Chikkaballapur (Dt), Gauribidanur.

08/08/2017

ಮಾನಸಿಕ ಅಸ್ವಸ್ಥತೆಗೆ ಒಳಗಾದ ಒಂದು ಸ್ತ್ರೀ ತನ್ನ ತಂದೆ ಮತ್ತು ತಾಯಿಯನ್ನು ಕೊಂದು 5 ದಿನಗಳ ನಂತರ ಬೆಳಕಿಗೆ ಬಂದ ವಿಷಯ ...
ದೈರ್ಯ ಇದ್ದವರು ಮಾತ್ರ ನೋಡಿ

22/02/2017

Devil is exist caught on camera

22/02/2017

Got it

22/02/2017

Unlucky

06/02/2017

# # # # Post Op Maagi nudles # # # #

This is sad story in our Village... Yesterday Night at 11 pm.Burnt a hut having 1 person with a small cow, 35 to 40 Goat...
06/02/2017

This is sad story in our Village... Yesterday Night at 11 pm.
Burnt a hut having 1 person with a small cow, 35 to 40 Goats nd Sheeps caused by fools...
Cow nd person are safe with major injuries but all animals are dead

Awesome
28/12/2016

Awesome

10/12/2016

ಗೌರಿಬಿದನೂರು SPECIAL$

ನನ್ನ ಊರು ಗೌರಿಬಿದನೂರು,,,

ಮಳೆಗಾಲದಲ್ಲಿ ಸುರಿಯೋ ಮಾಮೂಲು ಮಳೆ☔

ಬೇಸಿಗೆಗಾಲದಲ್ಲಿ ಅಬ್ಬರದ ಬಿಸಿಲು☀

ಮಳೆ ಬಂದಾಗ ಮೈದುಂಬಿ ಹರಿಯೊ ಪಿನಾಕಿನಿ

ನ್ಯಾಶನಲ್ ಕಾಲೇಜ್ ನ ಸುಂದರ ಹುಡುಗಿಯರು.👭👩‍👧‍👧Municipal DEGREE ಕಾಲೇಜಿನ ಕಲರ್ ಫುಲ್ ಹುಡುಗಿರು💇.

ಅವ್ರ ಹಿಂದೆ beet ಹಾಕೊ ಬಿಂದಾಸ್ ಹುಡುಗರು.😎

ಫ್ರೆಂಡ್ಸ್ ಜಾಲಿ ರೈಡ್ ಗೆ BH ರೋಡ್ ⛈🌩

ಜೀವನ್ ಹೋಟಲ್ ಮಸಾಲೆದೋಸೆ,

ಫೇಮಸ PANI PURI ಶಾಪ್ ...
ಕಿಂಗ್ಸ್ ಬಾರ್ ಚಿಲ್ಡ್ ಬಿಯರ್.....🍾
ಶ್ವೇತ ಬೇಕರಿ ಕೇಕ್ ಮತ್ತು ಸ್ವೀಟ್ಸ್🍧🍨🍰

SBM CIRCLE ಫಾಸ್ಟ ಫುಡ ಗೋಭಿ ಮಚೂರಿ ಸೆಂಟರ್ . 🌯

ಚಳಿಗೆ ಬಸ್ಟ್ಯನ್ಡ ಮುಂದೆ LOCAL ಟೀ☕

ಕ್ರಿಕೆಟ್ ಗೇ ಮುನ್ಸಿಪಲ್ COLLEGE FILD

ಗರ್ಲ್ ಫ್ರೆಂಡ್ ಜೊತೆ PARK

ಲವ್ ಫೇಲೂರ್ ಆದ್ರೆ ಬೇಜಾರ್ ಮರಿಯೋಕೆ ಬೀಯರ ಕುಡ್ಯಾಕ ನದಿ ದಡ

ಫ್ರೆಂಡ್ಸ್ ಜೊತೆ ಟೈಮ್ ಪಾಸ್ ಗೆ , ಗೌರಿಬಿದನೂರಿಂದ ಆವುಲ್ ಬೆಟ್ಟ ಗೆ bike ride🚴🏻🚵🏼
🚶‍♀🚶‍♀🚶‍♀

ಫೇಮಸ್ ವಾಸವಿ ಆಂಜನೇಯ ದೇವಸ್ಥಾನ

GANAPATHI ವಿಸರ್ಜನೆ ಟೈಮಲ್ಲಿ ಲೋಕಲ ಡ್ಯಾನ್ಸು,🏃🏻🏃🏻

ಬಸ್ ಸ್ಟಾಂಡ್ ನಲ್ಲಿ ಹುಡುಗೀರ ಮುಂದೆ ಫ್ರೀ ಶೋ, ಲೈಟಾಗಿ ಕೋಲ್ಡ್ ವಾರ್ ಗಳು.

ಲವರ್ ಗೆ ಟ್ರೀಟ್‌ ಕೊಡೋಕೆ, , ,JUICE MAGIC, ಫಾಸ್ಟ ಫುಡ....

ಬಸ್ ಸ್ಟಾಂಡ ಹತ್ತಿರ ಕಬ್ಬಿನ ಹಾಲು, ಕಾಫಿ, ಐಸ್ ಕ್ರೀಮ್🍧🍡
ಲೊಕಲ್ ಹುಡುಗ್ರು 🚜🚗🚗

ಕೋಟಿ ಕೋಟಿ ಕೊಟ್ರು ಈ ಥರಾ ಜೀವನ ಪ್ರಪಂಚದಲ್ಲಿ ಎಲ್ಲೂ ಸಿಗಲ್ಲರಿ...

ಸ್ನೇಹಕ್ಕೂ ಸೈ. ಸಂಸ್ಕೃತಿಗೂ ಜೈ.
"ನಮ್ಮ , ಗೌರಿಬಿದನೂರ್ "👌💋

06/11/2016
06/11/2016

Address

Darinayakanapalya, Gauribidanur(tq) Chikkaballapur (Dt)
Gauribidanur
561026

Opening Hours

Saturday 9am - 5pm
Sunday 9am - 5pm

Telephone

9901838959

Website

Alerts

Be the first to know and let us send you an email when D'Palya posts news and promotions. Your email address will not be used for any other purpose, and you can unsubscribe at any time.

Contact The Business

Send a message to D'Palya:

Share