25/09/2026
ಗಣೇಶ ಪೇಠ್ ಕಾ ಅಧಿಪತಿ
ಮಟ್ಟಿ ಓಣಿ, ಹುಬ್ಬಳ್ಳಿ
ಪೂಜೆ • ಸವಾಲ್ • ವಿಸರ್ಜನೆ
ಭಕ್ತಿ, ಸಂಭ್ರಮ ಮತ್ತು ಭಾವಪೂರ್ಣ ಕ್ಷಣಗಳೊಂದಿಗೆ
ಬಪ್ಪನಿಗೆ ಭಕ್ತಿಪೂರ್ವಕ ವಿದಾಯ…
ಗಣಪತಿ ಬಪ್ಪಾ ಮೋರಿಯಾ!
ಮುಂದಿನ ವರ್ಷ ಬೇಗ ಬಾ!
25 ಸೆಪ್ಟೆಂಬರ್ 2026
ಮಧ್ಯಾಹ್ನ 3:00 ಗಂಟೆಗೆ
ಗಣೇಶ್ ಪೇಠ್, ಮಟ್ಟಿ ಓಣಿ, ಹುಬ್ಬಳ್ಳಿ
ಶ್ರೀ ಗಣೇಶ ಮಿತ್ರ ಮಂಡಳಿ
“ಬಂದದ್ದು ಭಕ್ತಿಯಿಂದ…
ಬೀಳ್ಕೊಡುವುದು ಭಾವದಿಂದ…
ಮತ್ತೆ ಬರುವ ನಿರೀಕ್ಷೆಯಲ್ಲಿ…”