15/10/2025
ಅಬಕಾರಿ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಆರ್ ಬಿ ತಿಮ್ಮಾಪೂರ ಸಾಹೇಬರ ಸಹೋದರರ ಪುತ್ರರಾದ ಕುಮಾರ ಸದಾನಂದ ಶಂಕರ ತಿಮ್ಮಾಪೂರ (ಜಿಲ್ಲಾ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಗಳು) ರವರು ಇಂದು ನಡೆದ *ಸದಾಶಿವ ಶಿಕ್ಷಣ ಮಹಾ ವಿದ್ಯಾಲಯ,( ಬಿ .ಇಡಿ )ಕಾಲೇಜ್ ಮುಧೋಳ* * ನಗರದಲ್ಲಿ *ಬೀಳ್ಕೊಡು* ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ ಸಂದರ್ಭ