Samarth Kadak Rotti Kendra

Samarth Kadak Rotti Kendra All Type of Healthy Kadak Rotis

08/08/2026

Samarth Kadak Rotti Kendra
ನಮ್ಮ ಉತ್ತರಕರ್ನಾಟಕ ಜವಾರಿ ಊಟ ರೊಟ್ಟಿ
ಮುಂಜಾನೆ ಮಧ್ಯಾನ ರಾತ್ರಿ ರೊಟ್ಟಿ ಊಟ
ಯಾರ್ಯಾರು ಹೌದು ಅಂತೀರಾ coment madi
#ಸಮರ್ಥರೊಟ್ಟಿಕೇಂದ್ರ #ರೊಟ್ಟಿ #ಬೆಂಗಳೂರು

05/08/2026

Samarth Kadak Rotti Kendra
Fully Branded Roti
Intrested -9916444937
#ಸಮರ್ಥರೊಟ್ಟಿಕೇಂದ್ರ #ರೊಟ್ಟಿ #ಬೆಂಗಳೂರು #ಮಲ್ಲೇಶ್ವರಂ

01/08/2026
01/08/2026

Samarth Kadak Rotti Kendra
ಬೆನಕ Manglore store
ಮಲ್ಲೇಶ್ವರಂ
ನಮ್ಮ ಸಮರ್ಥ ಸಂಸ್ಥೆಯ ರೊಟ್ಟಿಗಳು store ನಲ್ಲಿ ಲಭ್ಯ ಗ್ರಾಹಕರು eadar ಸದುಪಯೋಗ ಪಡೆದುಕೊಳ್ಳಬೇಕು
#ಸಮರ್ಥರೊಟ್ಟಿಕೇಂದ್ರ #ಮಲ್ಲೇಶ್ವರಂ #ಬೆಂಗಳೂರು #ರೊಟ್ಟಿ

31/07/2026

Samarth Kadak Rotti Kendra
ಸಮರ್ಥ ಕಡಕ್ ರೊಟ್ಟಿ ಕೇಂದ್ರ ಮುಳುಗುಂದ
Buy one get one free
Big Offer Lounach
ಗ್ರಾಹಕರು eadar ಸದುಪಯೋಗ ಪಡೆದುಕೊಳ್ಳಬೇಕು Spl ಆಗಿ ಬನಶಂಕರಿ ಕೆಂಗೇರಿ ಚನ್ನಸಂದ್ರ RRNagar
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸ್ -9916444937
#ಬೆಂಗಳೂರು #ಸಮರ್ಥರೊಟ್ಟಿಕೇಂದ್ರ

Big Offer Lounach  Buy one get one free Offer ಯಲ್ಲ ಬೆಂಗಳೂರು ನಗರದ ಜನತೆಗೆ ಸಮರ್ಥ ಸಂಸ್ಥೆಯ ರೊಟ್ಟಿಗಳು ಈಗ ನಿಮ್ಮ ಬಾಗಿಲಿಗೆ Offer ...
30/07/2026

Big Offer Lounach
Buy one get one free Offer
ಯಲ್ಲ ಬೆಂಗಳೂರು ನಗರದ ಜನತೆಗೆ ಸಮರ್ಥ ಸಂಸ್ಥೆಯ ರೊಟ್ಟಿಗಳು ಈಗ ನಿಮ್ಮ ಬಾಗಿಲಿಗೆ
Offer use ಮಾಡ್ಕೊಳಿ ಬೇರೆದವರಿಗೆ Share madi
August 2nd 3Rd
#ಬೆಂಗಳೂರು

Samarth Kadak Rotti Kendra ಸಮರ್ಥ ಸಂಸ್ಥೆಯ ರೊಟ್ಟಿಗಳು ಶೀಘ್ರದಲ್ಲೇ ರಾಜ್ಯಾದ್ಯಂತ Online Business  🚀 ಸಂತಸದ ಸುದ್ದಿ! 🚀ಸಮರ್ಥ ಸಂಸ್ಥೆ...
29/07/2026

Samarth Kadak Rotti Kendra
ಸಮರ್ಥ ಸಂಸ್ಥೆಯ ರೊಟ್ಟಿಗಳು ಶೀಘ್ರದಲ್ಲೇ ರಾಜ್ಯಾದ್ಯಂತ Online Business
🚀 ಸಂತಸದ ಸುದ್ದಿ! 🚀
ಸಮರ್ಥ ಸಂಸ್ಥೆಯ ಕಡಕ್ ರೊಟ್ಟಿಗಳು
🌾 ಈಗ ರಾಜ್ಯಾದ್ಯಂತ Online Business ಆರಂಭವಾಗಿದೆ! 🎉
ಇನ್ನು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ನಮ್ಮ ರುಚಿಕರ, ಆರೋಗ್ಯಕರ ಹಾಗೂ ಸಾಂಪ್ರದಾಯಿಕ ಜೋಳ, ಸಜ್ಜೆ ಮತ್ತು ರಾಗಿ ಕಡಕ್ ರೊಟ್ಟಿಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.
✅ 100% ನೈಸರ್ಗಿಕ
✅ ಯಾವುದೇ Preservatives ಇಲ್ಲ
✅ ಉತ್ತರ ಕರ್ನಾಟಕದ ಸಾಂಪ್ರದಾಯಿಕ ರುಚಿ
✅ Online Order ಸೌಲಭ್ಯ
📦 Bulk Orders | Retail | Wholesale | Franchise Welcome
📞 Customer Care: 9916444937
ಸಮರ್ಥ ಕಡಕ್ ರೊಟ್ಟಿ
"ಉತ್ತರ ಕರ್ನಾಟಕದ ಸಾಂಪ್ರದಾಯಿಕ ರುಚಿ – ಈಗ ರಾಜ್ಯಾದ್ಯಂತ ನಿಮ್ಮ ಮನೆ ಬಾಗಿಲಿಗೆ!" 🚚🌾
ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರಾರಂಭ ಮಾಡಲಾಗುತ್ತದೆ
#ಸಮರ್ಥರೊಟ್ಟಿಕೇಂದ್ರ #ಊಟ #ಕರ್ನಾಟಕ

28/07/2026

Samarth Kadak Rotti Kendra
ಸಮರ್ಥ ಕಡಕ್ ರೊಟ್ಟಿ ಕೇಂದ್ರ ಮುಳುಗುಂದ dst Gadag
Try madi
Watsup -9916444937
#ಸಮರ್ಥರೊಟ್ಟಿಕೇಂದ್ರ #ಊಟ #ಕರ್ನಾಟಕ

Address

Bazar Road Mulgund
Mulgund
582117

Website

Alerts

Be the first to know and let us send you an email when Samarth Kadak Rotti Kendra posts news and promotions. Your email address will not be used for any other purpose, and you can unsubscribe at any time.

Shortcuts

Share