13/09/2026
ಸರ್ವ ಮಂಗಳ ಗೌರಿ ಮತ್ತು ವಿಘ್ನನಿವಾರಕ ಗಣೇಶನ ಕೃಪೆ: ಶ್ರೀ ಸ್ವರ್ಣ ಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು! ತಾಯಿ ಗೌರಿ ಮತ್ತು ಗಣಪತಿಯ ದಿವ್ಯ ಆಶೀರ್ವಾದ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ. ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸಲಿ.
May the divine blessings of Goddess Gauri and Lord Ganesha bring peace, prosperity, and happiness to your home. Wishing you and your family a joyful Gauri-Ganesh festival filled with sweet moments and cherished memories!