01/07/2026
🌰 ಜಾಯಿಕಾಯಿ ಅಂದ್ರೆ ನಿಜವಾಗಿಯೂ 'ಕಾಯಿ' ಅಲ್ಲ ಅನ್ನೋದು ಗೊತ್ತಿತ್ತಾ? 🤯
ಈ ಸುಂದರ ಹಣ್ಣಿನ ಒಳಗೆ ಎರಡು ಅಮೂಲ್ಯ ಮಸಾಲೆಗಳು ಇವೆ.
❤️ ಜಾಪತ್ರೆ (Mace) – ಹೊರಗಿನ ಕೆಂಪು ಪದರ. ಇದು ತುಂಬಾ ಸುಗಂಧಭರಿತ, ನಾಜೂಕಾದದ್ದು ಹಾಗೂ ಜಾಯಿಕಾಯಿಗಿಂತಲೂ ಹೆಚ್ಚು ಬೆಲೆಬಾಳುವ ಮಸಾಲೆ.
🖤 ಜಾಯಿಕಾಯಿ (Nutmeg) – ಒಳಗಿನ ಬೀಜ. ಇದನ್ನು ತುರಿದು ಗರಂ ಮಸಾಲೆ, ಬಿರಿಯಾನಿ, ಪುಲಾವ್, ಕುರ್ಮಾ ಮತ್ತು ವಿವಿಧ ಕರಿಗಳಲ್ಲಿ ಬಳಸುತ್ತಾರೆ. ಸ್ವಲ್ಪ ಪ್ರಮಾಣ ಸಾಕು, ಅಡುಗೆಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
🌳 ಆರೋಗ್ಯಕರ ಜಾಯಿಕಾಯಿ ಮರವು 50–60 ವರ್ಷಗಳವರೆಗೆ ಹಣ್ಣು ಕೊಡಬಲ್ಲದು.
ಹಣ್ಣು ಈ ರೀತಿ ಸ್ವತಃ ಬಿಚ್ಚಿಕೊಂಡಾಗ ಅದು ಕೊಯ್ಲಿಗೆ ಸಿದ್ಧವಾಗಿದೆ ಎನ್ನುವ ಸಂಕೇತ.
ಮುಂದಿನ ಬಾರಿ ಬಿರಿಯಾನಿ ತಿನ್ನುವಾಗ ನೆನಪಿರಲಿ—ಅದರ ಸುಗಂಧಕ್ಕೆ ಜಾಪತ್ರೆ ಮತ್ತು ಜಾಯಿಕಾಯಿ ಎರಡೂ ಕಾರಣ! 😍
👇 ಈ ರೀಲ್ ನೋಡುವ ಮೊದಲು ಜಾಯಿಕಾಯಿ ಹಣ್ಣಿನೊಳಗಿಂದ ಬರುತ್ತದೆ ಎಂದು ನಿಮಗೆ ಗೊತ್ತಿತ್ತಾ? ಕಾಮೆಂಟ್‌ನಲ್ಲಿ ತಿಳಿಸಿ!
🌰 Did you know? Nutmeg is NOT actually a nut! 🤯
This beautiful fruit hides two premium spices inside:
❤️ Mace – the bright red outer covering. It's more delicate, highly aromatic, and even more valuable than nutmeg.
🖤 Nutmeg – the seed inside, commonly grated into garam masala, biryani, pulao