21/09/2026
🌶️🔥 ಆಂಧ್ರ ಸ್ಟೈಲ್ ಖಾರದ ಕುಡುಮುಲು! 😋
ಗಣೇಶ ಹಬ್ಬಕ್ಕೆ ಸಿಹಿ ಕಡುಬು ಮಾತ್ರ ಅಲ್ಲ… ಈ ಖಾರದ ಕುಡುಮುಲು ಕೂಡ ಟ್ರೈ ಮಾಡಿ! ❤️
ಅಕ್ಕಿ ಹಿಟ್ಟು + ಕಡಲೆಬೇಳೆ + ಹೆಸರುಬೇಳೆ + ಹಸಿಮೆಣಸಿನಕಾಯಿ + ತೆಂಗಿನಕಾಯಿ 🥥✨
ಅವರೆಕಾಯಿ ಸೇರಿದಂತೆ ಬೇರೆ ಬೇರೆ ಕಾಳುಗಳನ್ನು ಸೇರಿಸಿಕೊಂಡು ಮಾಡುವ ಈ ಖಾರದ ಕುಡುಮುಲು ರುಚಿಯಲ್ಲಿ ಸಖತ್! 🤤
ಒಮ್ಮೆ ಮಾಡಿ ನೋಡಿ… ಟೇಸ್ಟ್ ಮಾಡಿದವರು ಮತ್ತೆ ಮತ್ತೆ ಕೇಳೋದು ಗ್ಯಾರಂಟಿ! 🔥
👇 ನೀವು ಖಾರದ ಕಡುಮುಲು ತಿಂದಿದ್ದೀರಾ?
Comment ಮಾಡಿ! ❤️
Follow 👉 Taste It Macha 🍴
ಇದೇ ತರಹದ tasty food contentಗಳಿಗಾಗಿ ನಮ್ಮ ಜೊತೆ ಇರಿ! 😋