Simple Sowmya Vlog

Simple Sowmya Vlog Cooking / kitchen/ healthy cooking
Please Do Subscribe My Youtube Channel😊

ಈ ನಾಲ್ಕು ತಟ್ಟೆಯಲ್ಲಿ ಇರೋ ಊಟ ನೋಡ್ತಿದ್ರೆ ಆಹಾ! 😍😋1. ಸೊಪ್ಪು ಬಸ್ಸಾರು 2. ತರಕಾರಿ ಸಾರು 3. ಹೆಸರುಕಾಳು ಸಪ್ಪೆಸ್ರು 4. ಬಸ್ಸಾರು ಮುದ್ದೆ  ...
11/08/2026

ಈ ನಾಲ್ಕು ತಟ್ಟೆಯಲ್ಲಿ ಇರೋ ಊಟ ನೋಡ್ತಿದ್ರೆ ಆಹಾ! 😍😋

1. ಸೊಪ್ಪು ಬಸ್ಸಾರು
2. ತರಕಾರಿ ಸಾರು
3. ಹೆಸರುಕಾಳು ಸಪ್ಪೆಸ್ರು
4. ಬಸ್ಸಾರು ಮುದ್ದೆ

ಇವತ್ತು ಮದ್ಯಾಹ್ನ ಊಟಕ್ಕೆ ಮಿಕ್ಸ್ ಸೊಪ್ಪು, ಬೇಳೆ, ಕಡ್ಲೆಕಾಳು ಸೇರಿಸಿ ಮೊಸ್ಸಪ್ಪು ಮಾಡಿದ್ವಿ ಮುದ್ದೆ ಜೊತೆಗೆ, ಅನ್ನ ಜೊತೆಗೆ ಸೂಪರ್ ಆಗಿತ್ತು...
11/08/2026

ಇವತ್ತು ಮದ್ಯಾಹ್ನ ಊಟಕ್ಕೆ ಮಿಕ್ಸ್ ಸೊಪ್ಪು, ಬೇಳೆ, ಕಡ್ಲೆಕಾಳು ಸೇರಿಸಿ ಮೊಸ್ಸಪ್ಪು ಮಾಡಿದ್ವಿ ಮುದ್ದೆ ಜೊತೆಗೆ, ಅನ್ನ ಜೊತೆಗೆ ಸೂಪರ್ ಆಗಿತ್ತು 😋😍😋,..... ಜೊತೆಗೆ ಒಂದು ಮೊಟ್ಟೆ ಅಥವಾ ಸುಟ್ಟಿದ ಹಪ್ಪಳ ಇದ್ರೆ ಆಹಾ! ಅದರ ರುಚಿನೇ ಬೇರೆ..... ನಿಮ್ಮದು ಊಟ ಆಯ್ತಾ?

ಇವತ್ತು ಬೆಳಿಗ್ಗೆ ತಿಂಡಿಗೆ, ಮೆಂತ್ಯ ಸೊಪ್ಪು, ನುಗ್ಗೆಸೊಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಜೀರಿಗೆ, ಎಳ್ಳು, ಉಪ್ಪು, ಅಕ್ಕಿ ಹಿ...
11/08/2026

ಇವತ್ತು ಬೆಳಿಗ್ಗೆ ತಿಂಡಿಗೆ, ಮೆಂತ್ಯ ಸೊಪ್ಪು, ನುಗ್ಗೆಸೊಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, ಈರುಳ್ಳಿ, ಜೀರಿಗೆ, ಎಳ್ಳು, ಉಪ್ಪು, ಅಕ್ಕಿ ಹಿಟ್ಟು ಎಲ್ಲಾ ಸೇರಿಸಿ ಅಕ್ಕಿ ರೊಟ್ಟಿ ಮಾಡಿದ್ವಿ ಜೊತೆಗೆ ಕಡ್ಲೆಬೀಜ ಚಟ್ನಿ, ಮೊಸರು 👌👌👌 😋😍... ನಿಮ್ಮದು ತಿಂಡಿ ಆಯ್ತಾ? ಏನು 😊

ಏನ್ ತಿಂಡಿ ಅಂತ ಗೆಸ್ ಮಾಡಿ? 😋
11/08/2026

ಏನ್ ತಿಂಡಿ ಅಂತ ಗೆಸ್ ಮಾಡಿ? 😋

ಶಾವಿಗೆ ಪಾಯಸ ಯಾರಿಗೆಲ್ಲಾ ಇಷ್ಟ 😍😋😍....
10/08/2026

ಶಾವಿಗೆ ಪಾಯಸ ಯಾರಿಗೆಲ್ಲಾ ಇಷ್ಟ 😍😋😍....

ಊಟ ಆಯ್ತಾ? ಏನ್ ಊಟ? 😊ಮದ್ಯಾಹ್ನ ಊಟಕ್ಕೆ ಸೊಪ್ಪು, ಹುರುಳಿಕಾಳು, ಸೇರಿಸಿ ಬಸ್ಸಾರು ಮುದ್ದೆ.
10/08/2026

ಊಟ ಆಯ್ತಾ? ಏನ್ ಊಟ? 😊
ಮದ್ಯಾಹ್ನ ಊಟಕ್ಕೆ ಸೊಪ್ಪು, ಹುರುಳಿಕಾಳು, ಸೇರಿಸಿ ಬಸ್ಸಾರು ಮುದ್ದೆ.

ಇದು ಏನ್ ಸಾಂಬರ್ ಮಾಡ್ತಿರೋದು ಗೊತ್ತಿದ್ರೆ ಹೇಳಿ?
10/08/2026

ಇದು ಏನ್ ಸಾಂಬರ್ ಮಾಡ್ತಿರೋದು ಗೊತ್ತಿದ್ರೆ ಹೇಳಿ?

10/08/2026

I got over 6,000 reactions on my posts last week! Thanks everyone for your support! 🎉

ಇವತ್ತು ಬೆಳಿಗ್ಗೆ ತಿಂಡಿಗೆ ನೀರ್ದೋಸೆ ಜೊತೆಗೆ ಕಾಳುಗಳ ಪಲ್ಯ 😍😋ನಿಮ್ಮದು ತಿಂಡಿ ಆಯ್ತಾ?
10/08/2026

ಇವತ್ತು ಬೆಳಿಗ್ಗೆ ತಿಂಡಿಗೆ ನೀರ್ದೋಸೆ ಜೊತೆಗೆ ಕಾಳುಗಳ ಪಲ್ಯ 😍😋
ನಿಮ್ಮದು ತಿಂಡಿ ಆಯ್ತಾ?

ಹೇಗಿದೆ ತಿಂಡಿ ಪ್ಲೇಟ್ 😍😋😍....
09/08/2026

ಹೇಗಿದೆ ತಿಂಡಿ ಪ್ಲೇಟ್ 😍😋😍....

Address

Bangalore
560057

Website

Alerts

Be the first to know and let us send you an email when Simple Sowmya Vlog posts news and promotions. Your email address will not be used for any other purpose, and you can unsubscribe at any time.

Contact The Business

Send a message to Simple Sowmya Vlog:

Shortcuts

Share